Home ಧಾರ್ಮಿಕ ಸುದ್ದಿ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನ ಮಕರ ಸಂಕ್ರಮಣ ಪೂಜೆ

ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನ ಮಕರ ಸಂಕ್ರಮಣ ಪೂಜೆ

1849
0
SHARE

ಬಂಟ್ವಾಳ : ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಜ. 14ರಂದು ಮಕರ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.

ಪುರೋಹಿತ ಕೇಶವ ಶಾಂತಿ, ಪದಾಧಿಕಾರಿ ಗಳಾದ ಮೋನಪ್ಪ ಪೂಜಾರಿ, ಸಂಜೀವ ಸಪಲ್ಯ, ಚಂದ್ರಶೇಖರ, ನ್ಯಾಯವಾದಿ ಪ್ರಶಾಂತ್‌, ಗಣ್ಯರಾದ ಪ್ರೇಮನಾಥ ಶೆಟ್ಟಿ, ಗ್ರಾ.ಪಂ. ಸದಸ್ಯೆ ತ್ರಿವೇಣಿ, ಕಿಶೋರ್‌ ಶೆಟ್ಟಿ, ಮನೋಜ್‌ ಮತ್ತಿತರರಿದ್ದರು.

ಗಣಪತಿ ಹೋಮ, ಮಧ್ಯಾಹ್ನದ ಅಲಂಕಾರ ಪೂಜೆ ನಡೆಯಿತು. ಸಂಜೆ ವಿವಿಧ ಧಾರ್ಮಿಕ ವಿಧಿಗಳ ಬಳಿಕ ರಾತ್ರಿ 8 ಗಂಟೆಗೆ ಗರ್ಭಗುಡಿ ಕವಾಟ ಬಂಧನ ನಡೆಯಿತು.

LEAVE A REPLY

Please enter your comment!
Please enter your name here