Home Uncategorized ಯಲ್ಲಮ್ಮ ಜಾತ್ರೆ ಇಂದಿನಿಂದ

ಯಲ್ಲಮ್ಮ ಜಾತ್ರೆ ಇಂದಿನಿಂದ

589
0
SHARE

ಸೈದಾಪುರ: ಸಮೀಪದ ಆನೂರ ಕೆ. ಗ್ರಾಮದಲ್ಲಿ ದಿ. 14ರಂದು ಇಂದಿನಿಂದ ಉಡೆದ ಯಲ್ಲಮ್ಮ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ಅದ್ಧೂರಿಯಾಗಿ ಜರುಗಲಿದೆ.

ಸುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುನೀತರಾಗುವಂತೆ ಗ್ರಾಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.

LEAVE A REPLY

Please enter your comment!
Please enter your name here