SHARE

ಕರಾವಳಿ ಭಾಗದ ದೇವಸ್ಥಾನಗಳಲ್ಲಿ ಈಗ ಉತ್ಸವಗಳ ಪರ್ವ ಕಾಲ. ಈ ಸಂದರ್ಭದಲ್ಲಿ ವಿವಿಧ ದೇವಸ್ಥಾನಗಳಲ್ಲಿ ಶ್ರೀ ದೇವರ ಉತ್ಸವಮೂರ್ತಿಗಳು ದೇವಸ್ಥಾನಗಳ ಹೊರಾಂಗಣದಲ್ಲಿ ಬಲಿ ಹೊರಡುವುದನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ ; ಈ ಸುತ್ತು ಬಲಿಗಳಿಗೆ ಇನ್ನಷ್ಟು ಮೆರುಗನ್ನು ನೀಡುವುದು ಚೆಂಡೆ, ನಾದಸ್ವರ, ಡೋಲು ಹಾಗೂ ಇನ್ನಿತರ ವಾದ್ಯ ಪರಿಕರಗಳು. ಈ ವಿಡಿಯೋದಲ್ಲಿ ಬೆಳ್ಕಳೆ ಚೆಂಡೆ ಬಳಗದ ಸದಸ್ಯರಿಂದ ಚೆಂಡೆ ಸುತ್ತು ಬಲಿಯ ವಿಶೇಷ ದೃಶ್ಯಗಳನ್ನು ನೀಡಲಾಗಿದೆ, ನೋಡಿ ಆನಂದಿಸಿ.

LEAVE A REPLY

Please enter your comment!
Please enter your name here