Home ಧಾರ್ಮಿಕ ಸುದ್ದಿ ಉರ್ಲಾಂಡಿ ದೈವಸ್ಥಾನ: ಪ್ರತಿಷ್ಠಾ ಮಹೋತ್ಸವ

ಉರ್ಲಾಂಡಿ ದೈವಸ್ಥಾನ: ಪ್ರತಿಷ್ಠಾ ಮಹೋತ್ಸವ

222
0
SHARE

ಉರ್ಲಾಂಡಿ : ಬೈಪಾಸ್‌ ರಸ್ತೆಯಲ್ಲಿರುವ ಉರ್ಲಾಂಡಿ ಶ್ರೀ ನಾಗರಕ್ತೇಶ್ವರಿ ಭೈರವ ದೈವಾದಿಗಳ ಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.

ನಾಗದೇವತೆಗೆ ವಿವಿಧ ದ್ರವ್ಯ ಗಳಿಂದ ಅಭಿಷೇಕ ಹಾಗೂ ಮಹಾ ಪೂಜೆ ನಡೆಯಿತು. ನಂತರ ಅನ್ನಸಂತ ರ್ಪಣೆ ನಡೆಯಿತು. ನೂರಾರು ಭಕ್ತರು ಭಾಗವಹಿಸಿ ವಿವಿಧ ಸೇವೆ ಸಲ್ಲಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಲೋಕೇಶ ಹೆಗ್ಡೆ, ಪ್ರ.ಕಾರ್ಯದರ್ಶಿ ಗಣೇಶ ಹೆಗ್ಡೆ, ಕೋಶಾಧಿಕಾರಿ ನಾರಾಯಣ ಹೆಗ್ಡೆ, ಸದಸ್ಯರಾದ ದಯಾಕರ, ರಾಜೇಶ್‌, ಹರೀಶ್‌, ಉಮಾಕಾಂತ, ಶಿವಪ್ರಸಾದ, ಶಿವಕುಮಾರ, ನರೇಶ್‌ ಸಹಕರಿಸಿದರು.

LEAVE A REPLY

Please enter your comment!
Please enter your name here