Home ಧಾರ್ಮಿಕ ಸುದ್ದಿ ಉಪ್ಪೂರು: ಜೀರ್ಣೋದ್ಧಾರದ ಮನವಿ ಬಿಡುಗಡೆ

ಉಪ್ಪೂರು: ಜೀರ್ಣೋದ್ಧಾರದ ಮನವಿ ಬಿಡುಗಡೆ

1114
0
SHARE

ಬ್ರಹ್ಮಾವರ2 : ಉಪ್ಪೂರು ತೆಂಕಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಸಮಗ್ರ ಜೀರ್ಣೋದ್ಧಾರದ ಮನವಿಯನ್ನು ಬಿಡುಗಡೆ ಮಾಡ ಲಾಯಿತು.

ಈ ಸಂದರ್ಭದಲ್ಲಿ ಜ್ಯೋತಿಷಿ ಬೆಳ್ಮಾರು ರಾಘವೇಂದ್ರ ಭಟ್‌, ಅರ್ಚಕ ಗುರುರಾಜ್‌ ಅಡಿಗ, ರಾಯಲ್‌ ರತ್ನಾಕರ್‌ ಶೆಟ್ಟಿ, ಜನರಲ್‌ ಮರ್ಚೆಂಟ್‌ ಕೃಷ್ಣ ನಾಯಕ್‌, ಉಪ್ಪೂರು ಸಿದ್ಧಿ ವಿನಾಯಕ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಟಿ.ಜೆ. ಮೆಂಡನ್‌, ದುರ್ಗಾಪರಮೇಶ್ವರೀ ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಪ್ರಭಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲೋಕೇಶ್‌ ಮೆಂಡನ್‌, ಕಾರ್ಯದರ್ಶಿ ನಾರಾಯಣ ಶೆಟ್ಟಿ, ಕೋಶಾಧಿ ಕಾರಿ ಭಾಸ್ಕರ ಕೆ., ಗುರಿಕಾರ ರವಿ, ಅರ್ಚಕರಾದ ಸುಬ್ರಾಯ ಪಾತ್ರಿ, ಶಂಕರ್‌, ಪದಾಧಿಕಾರಿಗಳಾದ
ರವೀಂದ್ರ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಪ್ರಶಾಂತ ಶೆಟ್ಟಿ, ಸ್ವರೂಪ ರಾಣಿ, ಗಣೇಶ್‌ ಪೂಜಾರಿ, ಸುನೀಲ್‌ ಶೆಟ್ಟಿ, ಸಂದೀಪ್‌ ಶೆಟ್ಟಿ ಅವಿನಾಶ್‌ ಶೆಟ್ಟಿ, ಶ್ರೀನಿವಾಸ ವಿ. ಸೇರ್ವೆಗಾರ್‌, ಉದಯ್‌ ಶೆಟ್ಟಿ, ಪ್ರಶಾಂತ ಶೆಟ್ಟಿ ಹಾವಂಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here