Home ಧಾರ್ಮಿಕ ಸುದ್ದಿ ಉಳತ್ತೋಡಿ ಷಣ್ಮುಖ ದೇಗುಲ

ಉಳತ್ತೋಡಿ ಷಣ್ಮುಖ ದೇಗುಲ

43
0
SHARE

ಉಪ್ಪಿನಂಗಡಿ : ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ಗರ್ಭಗುಡಿಯ ಶಿಲಾನ್ಯಾಸ ಮಾ. 15ರಂದು ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ತೋಳ್ಪಾಡಿತ್ತಾಯ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಶಾಂತಿತ್ತಡ್ಡ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದೇವಪ್ಪ ಪೂಜಾರಿ ಪಡು ಶಿಲಾನ್ಯಾಸ ನೆರವೇರಿಸಿದರು. ಕಾಮಗಾರಿ ಸಂಚಾಲಕ ಚೆನ್ನಕೇಶವ ಕನ್ಯಾನ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿಟ್ಠಲ ಪರಕೊಡಂಗೆ, ರೋಹಿತ್‌ ಸರೋಳಿ, ಮಾಧವ ನಾೖಕ್‌ ಗುಂಡಿಗದ್ದೆ, ಚಂದ್ರಾವತಿ ನೆಹರೂ
ತೋಟ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಬಾಲಚಂದ್ರ ಗುಂಡ್ಯ, ಜತೆ ಕಾರ್ಯದರ್ಶಿ ಅಶೋಕ್‌ ಕುಮಾರ್‌ ಪಡು, ಖಜಾಂಚಿ ನಾರಾಯಣ ಕನ್ಯಾನ, ಬೂದಪ್ಪ ಗೌಡ, ಲಕ್ಷ್ಮೀಶ ನಿಡ್ಡೆಂಕಿ, ಎಲ್ಯಾಣ ಗೌಡ ಕನ್ಯಾನ, ರಮೇಶ್‌ ಕನ್ಯಾನ, ಗಣೇಶ್‌ ಮಠಂದೂರು, ಆದಿರಾಜ ಶಾಂತಿತ್ತಡ್ಡ, ಶೇಖರ ನಿಡ್ಡೆಂಕಿ, ಗುರುರಾಜ್‌ ಹೊಸಮನೆ, ಚಂದ್ರಶೇಖರ ಪುಲಮುಗೇರು ಅವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here