Home ಧಾರ್ಮಿಕ ಸುದ್ದಿ ಭದ್ರಗಿರಿ: ಅಧಿಕ ಮಾಸದ ಭಜನೆ ಮುಕ್ತಾಯ

ಭದ್ರಗಿರಿ: ಅಧಿಕ ಮಾಸದ ಭಜನೆ ಮುಕ್ತಾಯ

1612
0
SHARE

ಉಡುಪಿ: ದಕ್ಷಿಣ ಪಂಡರಾಪುರ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ಜೇಷ್ಠ ಅಧಿಕ ಮಾಸದ ಪ್ರಯುಕ್ತ ಮೇ 16ರಂದು ಪ್ರಾರಂಭಗೊಂಡಿದ್ದ ಭಜನಾ ಸೇವೆಯು
ಜೂ. 13ರಂದು ಮುಕ್ತಾಯಗೊಂಡಿದ್ದು, ದೇಗುಲದ ಅನೇಕ ಭಜಕರಿಂದ ರಾಧಾ ಸಹಿತ ಪುರುಷೋತ್ತಮನಿಗೆ ಸಾಯಂ ಕೀರ್ತನಾದಿ ಸೇವೆಯನ್ನು ಪೂರೈಸಿ ಲೋಕಾಕಲ್ಯಾಣಾರ್ಥ 33 ಪ್ರದಕ್ಷಿಣೆ ನಮಸ್ಕಾರ ಹಾಕಲಾಯಿತು. ಆನಂತರ ರಾತ್ರಿ ವಿಶೇಷ ಪೂಜೆ ಜರಗಿ ಸಂತರ್ಪಣೆಯೊಂದಿಗೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here