Home ವೀಡಿಯೊ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ

ಕೃಷ್ಣಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ

1460
0
SHARE
ಕೊರೊನಾ ಆತಂಕದ ನಡುವೆ ಉಡುಪಿಯ ಕೃಷ್ಣಮಠದಲ್ಲಿ ಸಂಪ್ರದಾಯಕವಾಗಿ ವಿಟ್ಲಪಿಂಡಿ ಉತ್ಸವ ನಡೆಯಿತು. ಉಡುಪಿಯ ಕೃಷ್ಣಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ. ಕೃಷ್ಣ ಜನ್ಮಾಷ್ಟಮಿ ಮರುದಿನ ನಡೆಯುವ ಮಹೋತ್ಸವ. ಕೊವಿಡ್ ಹಿನ್ನೆಲೆ ಸರಳವಾಗಿ ನಡೆದ ಮಹೋತ್ಸವ. ಸಾರ್ವಜನಿಕರಿಗೆ ಪ್ರವೇಶವಿಲ್ಲದೆ ನಡೆದ ಮಹೋತ್ಸವ. ಅಷ್ಟಮಠದ ಯತಿಗಳು, ವೈದಿಕರು, ಸಿಬ್ಬಂದಿ ಭಾಗಿ. ಸುವರ್ಣರಥದಲ್ಲಿ ಕೃಷ್ಣನ ವಿಗ್ರಹ ಇಟ್ಟು ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here