SHARE

ಉಡುಪಿ ನಗರದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ನಿಧಾನವಾಗಿ ಕಾವು ಹೆಚ್ಚಿಸಿಕೊಳ್ಳುತ್ತಿದ್ದು, ನಾಳಿನ ವಿಟ್ಲಪಿಂಡಿ ಸಂಭ್ರಮಕ್ಕೆ ಪೂರ್ವಭಾವಿಯಾಗಿ ನಗರದೆಲ್ಲೆಡೆ ಹುಲಿ ವೇಷ ಸೇರಿದಂತೆ ವಿವಿಧ ರೀತಿಯ ವೇಷಗಳು ಪ್ರದರ್ಶನಗಳನ್ನು ನೀಡುತ್ತಾ ಜನಾಕರ್ಷಣೆಯ ಕೇಂದ್ರವಾಗುತ್ತಿವೆ. ಈ ಸಂದರ್ಭದಲ್ಲಿ ಉದಯವಾಣಿ Online ತಂಡ ಸೆರೆಹಿಡಿದ ಹುಲಿವೇಷ ಕುಣಿತದ ಝಲಕ್ ಗಳು ಇಲ್ಲಿವೆ. ‘ಅವಿಘ್ನ’ ಎಂಬ ಹೆಸರಿನ ಮಹಿಳಾ ಹುಲಿವೇಷ ತಂಡವೂ ಸಹ ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ.

LEAVE A REPLY

Please enter your comment!
Please enter your name here