Home ಧಾರ್ಮಿಕ ಸುದ್ದಿ ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇಗುಲ, ಆ. 5-12: ಭಜನ ಸಪ್ತಾಹ

ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇಗುಲ, ಆ. 5-12: ಭಜನ ಸಪ್ತಾಹ

210
0
SHARE

ಉಡುಪಿ: ಉಡುಪಿ ವಿ.ಟಿ. ಮಾರ್ಗದ ಶ್ರೀ ಲಕ್ಷ್ಮೀವೆಂಕಟೇಶ ದೇಗುಲದ ಭಜನ ಸಪ್ತಾಹ ಮಹೋತ್ಸವ ಸಮಿತಿ ಆಶ್ರಯದಲ್ಲಿ ಆ. 5ರಿಂದ 12ರ ವರೆಗೆ 119ನೇ ಭಜನ ಸಪ್ತಾಹ ನಡೆಯಲಿದೆ.

ಆ. 10ರ ರಾತ್ರಿ 9ಕ್ಕೆ ವಿಶೇಷ ಪುಷ್ಪಾಲಂಕಾರ ದೊಂದಿಗೆ ರಂಗಪೂಜೆ, ಆ. 11ರ ಸಂಜೆ 5ಕ್ಕೆ ನಗರ ಭಜನೆ, ಆ. 12ರಂದು ಮಂಗಲೋತ್ಸವ, ಬೆಳಗ್ಗೆ 11ಕ್ಕೆ ನಗರ ಭಜನೆ, 11.30ಕ್ಕೆ ಶ್ರೀ ಲಕ್ಷ್ಮೀವೆಂಕಟೇಶ, ಶ್ರೀ ವಿಠೊಭ ರಖುಮಾಯಿ ದೇವರಿಗೆ ಮಹಾಪೂಜೆ, ಸಂಜೆ 5.30ರಿಂದ 8ರ ತನಕ ಮಹಾ ಸಮಾರಾಧನೆ ನಡೆಯಲಿವೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here