Home ಧಾರ್ಮಿಕ ಸುದ್ದಿ ಪೇಜಾವರ ಶ್ರೀಗಳ 82ನೇ ಪೀಠಾರೋಹಣ ವರ್ಧಂತಿ

ಪೇಜಾವರ ಶ್ರೀಗಳ 82ನೇ ಪೀಠಾರೋಹಣ ವರ್ಧಂತಿ

1229
0
SHARE

ಉಡುಪಿ : ಶ್ರೀಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 82ನೇ ಪೀಠಾರೋಹಣ ವರ್ಧಂತಿ ಕಾರ್ಯಕ್ರಮಗಳು ಶನಿವಾರ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಜರಗಿತು.

ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. 1931ರಲ್ಲಿ ಪುತ್ತೂರು ತಾಲೂಕು ರಾಮಕುಂಜ ಗ್ರಾಮದಲ್ಲಿ ಜನಿಸಿದ ಶ್ರೀಗಳು 1938ರಲ್ಲಿ ಗುರು ಶ್ರೀ ವಿಶ್ವಮಾನ್ಯತೀರ್ಥರಿಂದ ಹಂಪಿಯ ಚಕ್ರತೀರ್ಥದ ಯಂತ್ರೋದ್ಧಾರ ಪ್ರಾಣ ದೇವರ ಸನ್ನಿಧಿಯಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದ್ದರು.

LEAVE A REPLY

Please enter your comment!
Please enter your name here