Home ಧಾರ್ಮಿಕ ಸುದ್ದಿ ತುಂಬೆ ಮಹಾಲಿಂಗೇಶ್ವರ ಕ್ಷೇತ್ರ: ವಿಷುಕಣಿ

ತುಂಬೆ ಮಹಾಲಿಂಗೇಶ್ವರ ಕ್ಷೇತ್ರ: ವಿಷುಕಣಿ

174
0
SHARE

ಬಂಟ್ವಾಳ : ಜೀರ್ಣೋದ್ಧಾರ ಗೊಳ್ಳುತ್ತಿರುವ ತುಂಬೆ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ಎ.15ರಂದು ಯುಗಾದಿ ಪ್ರಯುಕ್ತ ವಿಷುಕಣಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪುರೋಹಿತ ವೆಂಕಟೇಶ್‌ ಕಾರಂತ ಧಾರ್ಮಿಕ ವಿಧಿ ನೆರವೇರಿಸಿದರು. ಸೇವಾದಾರರಾದ ಶ್ರೀಧರ ರಾವ್‌
ತುಗುರು, ಪುರುಷೋತ್ತಮ ಕೊಟ್ಟಾರಿ, ಅಡಳಿತ ಸಮಿತಿ ಸದಸ್ಯ ಅರುಣ್‌ ಆಳ್ವ, ದಿನೇಶ್‌ ಪರ್ಲಕ್ಕೆ, ಸಾಮ್ರಾಟ್‌ ಎಸ್‌. ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here