Home ಧಾರ್ಮಿಕ ಸುದ್ದಿ ರಾಮನ ಹಾದಿಯ ರೋಮಾಂಚಕ ಪಯಣ

ರಾಮನ ಹಾದಿಯ ರೋಮಾಂಚಕ ಪಯಣ

979
0
SHARE

ರಾಮಾಯಣ ಎಂದರೆ “ರಾಮನ ಅಯನ’; ಅಂದರೆ, ಪಯಣ. ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣದಲ್ಲಿರುವುದೆಲ್ಲವೂ ಚಾರಿತ್ರಿಕ ಕಥನ ಎನ್ನುವ ಅಚಲ ನಂಬಿಕೆ ಭಾರತೀಯರ ಧಾರ್ಮಿಕ ಪರಂಪರೆಯದು.

ಅಂದು ರಾಮ ನಡೆದಾಡಿದ ಹಾಗೂ ರಾಮಾಯಣದಲ್ಲಿ ಹೇಳಿರುವ ಅನೇಕ ಘಟನಾ ಸ್ಥಳಗಳನ್ನು ಇಂದಿಗೂ ಕಾಣಬಹುದು. ಭಾರತ ಮತ್ತು ಶ್ರೀಲಂಕಾದಲ್ಲಿ ರಾಮಾಯಣ ಕಾಲದ ದಟ್ಟ ಕುರುಹುಗಳು ಇಂದಿಗೂ ಇವೆ. ಶ್ರೀರಾಮ ನಡೆದ ಹಾದಿಯಲ್ಲಿ ಇಂದು ನಾವೂ ನಡೆಯಬಹುದು. ರಾಮಪಥವನ್ನು ಭಾರತದಲ್ಲಿ 3 ಘಟ್ಟಗಳಲ್ಲಿ ಗುರುತಿಸಬಹುದು.

-ರಾಮ ಹಾಗೂ ಲಕ್ಷ್ಮಣರು ಮಹರ್ಷಿ ವಿಶ್ವಾಮಿತ್ರರೊಡನೆ ಅಯೋಧ್ಯೆಯಿಂದ ಮಿಥಿಲೆಯವರೆಗೆ ನಡೆದ ಹಾದಿ. (1 -6)

-ರಾಮ, ಲಕ್ಷ್ಮಣ ಸೀತೆಯರು ಅಯೋಧ್ಯೆಯಿಂದ ದಂಡಕಾರಣ್ಯಕ್ಕೆ ಮತ್ತು ರಾವಣನಿಂದ ಸೀತೆಯ ಅಪಹರಣವಾದ ನಂತರ ರಾಮ- ಲಕ್ಷ್ಮಣರು ರಾಮೇಶ್ವರದ ಕಡಲ ತಟದವರೆಗೆ ನಡೆದ ಹಾದಿ. (7-18)

-ಸಮುದ್ರಕ್ಕೆ ಸೇತುವೆ ಕಟ್ಟಿ, ಲಂಕೆಯತ್ತ ಪಯಣ. (19-20)

-ವಾಲ್ಮೀಕಿಗಳು ಹೇಳಿರುವಂತೆ, ರಾಮನಿಗೆ ಯುವರಾಜ ಪಟ್ಟಾಭಿಷೇಕ ವಾಗಬೇಕಿದ್ದ ಹಿಂದಿನ ದಿನ ರಾಮನಿಗೆ 25 ವರ್ಷ.

LEAVE A REPLY

Please enter your comment!
Please enter your name here