Home ನಂಬಿಕೆ ಸುತ್ತಮುತ್ತ ತ್ರಿಕರ್ಣಪೂರ್ವಕ ಕಾರ್ಯ ಮಾಡುವುದೆಂದರೇನು?

ತ್ರಿಕರ್ಣಪೂರ್ವಕ ಕಾರ್ಯ ಮಾಡುವುದೆಂದರೇನು?

1547
0
SHARE

ಕರಣ ಅಂದರೆ ಸದನ. ತ್ರಿಕರಣಗಳು ಮಾನವನ ಯಾವುದೇ ಕಾರ್ಯಕ್ಕೆ ಅತ್ಯಂತ ಅವಶ್ಯಕ. ಅವು ಮತ್ತು, ಮನಸ್ಸು ಮತ್ತು ಶರೀರ. ತ್ರಿಕರ್ಣಪೂರ್ವಕವಾಗಿ ಕಾರ್ಯಮಾಡಿದರೆ ಮಾತ್ರ ಯಶಸ್ಸು ಸಿದ್ಧಿಸುತ್ತದೆ. ಒಂದು ಕಾರ್ಯ ಸಿದ್ಧಿಸಬೇಕಾದರೆ ಈ ಮೂರರ ಸಮನ್ವಯ ಅಗತ್ಯ. ಸಜ್ಜನರು ಮಾತು ಮನಸ್ಸು ಮತ್ತು ಕಾರ್ಯದಲ್ಲಿ ಏಕರೂಪವಾಗಿರುತ್ತಾರೆ. ದುರ್ಜನರು ಮಾತಿನಲ್ಲಿ ಒಂದು ಮನಸಿನಲ್ಲಿ ಇನ್ನೊಂದು ಮತ್ತು ಕಾರ್ಯದಲ್ಲಿ ಬೇರೊಂದನ್ನೇ ಬಗೆಯುತ್ತಾರೆ. ಇದನ್ನೇ ಮಂತ್ರಗಳಲ್ಲಿ ಕಾಯೇನ ವಚ ಮಾನಸ ಎಂದು ಹೇಳುತ್ತಾರೆ.

LEAVE A REPLY

Please enter your comment!
Please enter your name here