Home ಧಾರ್ಮಿಕ ಕಾರ್ಯಕ್ರಮ ಅಶ್ವತ್ಥಕಟ್ಟೆ ಜೀರ್ಣೋದ್ಧಾರ, ನಾಗ ದೇವರ ಪುನಃ ಪ್ರತಿಷ್ಠೆ

ಅಶ್ವತ್ಥಕಟ್ಟೆ ಜೀರ್ಣೋದ್ಧಾರ, ನಾಗ ದೇವರ ಪುನಃ ಪ್ರತಿಷ್ಠೆ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ

1678
0
SHARE

ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅಶ್ವತ್ಥ‌ ಕಟ್ಟೆಯ ಜೀರ್ಣೋದ್ಧಾರ ಹಾಗೂ ಶ್ರೀ ನಾಗ ದೇವರ ಪುನಃ ಪ್ರತಿಷ್ಠೆ ಕಾರ್ಯಕ್ರಮವು ಜು.14ರಂದು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ಕೆ. ಸೂರ್ಯನಾರಾಯಣ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here