Home ಧಾರ್ಮಿಕ ಸುದ್ದಿ ನಿಡಿಗಲ್‌ ಮಹಾಗಣಪತಿ ಕ್ಷೇತ್ರ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ನಿಡಿಗಲ್‌ ಮಹಾಗಣಪತಿ ಕ್ಷೇತ್ರ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

86
0
SHARE

ಬೆಳ್ತಂಗಡಿ : ನಿಡಿಗಲ್‌ ಶ್ರೀ ಮಹಾಗಣಪತಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಎಡಪದವು ವೆಂಕಟೇಶ ತಂತ್ರಿ ಅವರ ಉಪಸ್ಥಿತಿಯಲ್ಲಿ ಉಜಿರೆಯ ಗುತ್ತಿಗೆದಾರ ರಾಮ ಕಾಮತ್‌ ಅವರು ಶಿಲಾನ್ಯಾಸ ನೆರವೇರಿಸಿದರು. ಶ್ರೀ ಮಹಾಗಣಪತಿಗೆ 90 ಲಕ್ಷ ರೂ. ವೆಚ್ಚದಲ್ಲಿ ನೂತನ ಗರ್ಭಗುಡಿ, ತಾಮ್ರದ ಮೇಲ್‌ ಹೊದಿಕೆ, ಸುತ್ತು ಪೌಳಿ, ರಕ್ತೇಶ್ವರಿ ಗುಡಿ, ತೀರ್ಥಬಾವಿ, ಅಶ್ವತ್ಥ ಕಟ್ಟೆ, ನಾಗ ಸನ್ನಿಧಿ ನಿರ್ಮಾಣ, ಪುನಃಪ್ರತಿಷ್ಠೆ ಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here