Home ಧಾರ್ಮಿಕ ಸುದ್ದಿ ಸಂತ ಬ್ರಿಜಿದ್‌ ಚರ್ಚ್‌: ವಿಚಾರಣ ಗುರುವಾಗಿ ವಿಕ್ಟರ್‌ ಡಿ’ಸೋಜಾ

ಸಂತ ಬ್ರಿಜಿದ್‌ ಚರ್ಚ್‌: ವಿಚಾರಣ ಗುರುವಾಗಿ ವಿಕ್ಟರ್‌ ಡಿ’ಸೋಜಾ

241
0
SHARE
ಸುಳ್ಯ: ನಗರದ ಐಯರ್ಲೇಡಿನ ಸಂತ ಬ್ರಿಜಿದ್‌ ದೇವಾಲಯಕ್ಕೆ ನೂತನ ವಿಚಾರಣ ಗುರುಗಳಾಗಿ ವಿಕ್ಟರ್‌ ಡಿ’ಸೋಜಾ ಅವರು ಅಧಿಕಾರ ವಹಿಸಿಕೊಂಡರು.

ಕಾಸರಗೋಡು ಜಿಲ್ಲೆಯ ಕಯ್ನಾರಿನ ಕ್ರಿಸ್ತರಾಜರ ದೇವಾಲಯದ ವಿಚಾರಣಾ ಗುರುಗಳಾಗಿ ಏಳು ವರ್ಷ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡಿದ್ದಾರೆ. ಸುಳ್ಯ ಚರ್ಚ್‌ನ ವಿಚಾರಣ ಗುರುಗಳಾಗಿದ್ದ ವಿನ್ಸೆಂಟ್ ಡಿ’ಸೋಜಾ ಮಂಗಳೂರು ಧರ್ಮಪ್ರಾಂತದ ಸಿ.ಒ.ಡಿ.ಪಿ.ಗೆ ವರ್ಗಾವಣೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here