Home ಧಾರ್ಮಿಕ ಸುದ್ದಿ ಶ್ರೀ ಬಾಲಕೃಷ್ಣ ಮಂದಿರ: ಏಕಾಹ ಭಜನೋತ್ಸವ

ಶ್ರೀ ಬಾಲಕೃಷ್ಣ ಮಂದಿರ: ಏಕಾಹ ಭಜನೋತ್ಸವ

358
0
SHARE

ಉಳ್ಳಾಲ, : ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಏಕಾಹ ಭಜನೋತ್ಸವವು ಗಾಯತ್ರಿ ಸುಂದರ ಗಟ್ಟಿ, ಕುಂಪಲ, ಸೌಮ್ಯಾ ಕುಸುಮಾಕರ ಕುಂಪಲ, ಶ್ರುತಿ ಆದರ್ಶ್‌ ನಿಸರ್ಗ ಬಗಂಬಿಲ, ಅನನ್ಯಾ ಕಿಶನ್‌ ಬಲ್ಯ, ಮಾಲತಿ ಮನೋಹರ ಗಟ್ಟಿ ದಂಪತಿಗಳು ನಂದಾ ದೀಪ ಬೆಳಗಿಸಿ ಚಾಲನೆ ನೀಡಿದರು.

ಮಂದಿರದ ಅಧ್ಯಕ್ಷ ಸತೀಶ್‌ ಕುಂಪಲ, ಗೌರವಾಧ್ಯಕ್ಷ ಕೇಶವದಾಸ್‌ ಬಗಂಬಿಲ, ಟ್ರಸ್ಟಿಗಳಾದ ಮಾಧವ ಬಂಗೇರ, ರವೀಂದ್ರ ಕುಂಪಲ, ಪ್ರವೀಣ್‌ ಎಸ್‌.ಕುಂಪಲ, ಸಂಜೀವ ಕುಲಾಲ್‌, ಅಶೋಕ್‌ ಕುಂಪಲ, ಚಂದ್ರಹಾಸ್‌ ಮೂರುಕಟ್ಟ, ಚಂದ್ರಶೇಖರ್‌ ಬಿಜೆ, ಶಿವಾನಂದ ಟೈಲರ್‌, ವೆಂಕಟೇಶ್‌ ಕುಂಪಲ, ನಾಗೇಶ್‌ ಕುಂಪಲ, ಪ್ರಕಾಶ್‌ ಕುಂಪಲ, ಅರ್ಚಕರಾದ ಉಗ್ಗಪ್ಪ ಟೈಲರ್‌, ಮಹಾಬಲ ಬಂಗೇರ, ವಿಶ್ವನಾಥ ಬಂಗೇರ, ಸದಸ್ಯರಾದ ಗಣೇಶ್‌ ಎಂ. ಹರಿಪ್ರಸಾದ್‌ ಶೆಟ್ಟಿ, ಪುರುಷೋತ್ತಮ ರಾವ್‌, ಗಣೇಶ್‌ ಶೆಟ್ಟಿ, ಜಯೇಶ್‌, ಆನಂದ ಮಿತ್ರನಗರ, ಹರೀಶ್‌ ಅಂಬ್ಲಿಮೊಗರು, ಕೃಷ್ಣ ಪೊನ್ನತೋಡು, ನಾಗೇಶ್‌ ಚಿತ್ರಾಂಜಲಿನಗರ, ರಾಜೇಶ್‌ ಬಲ್ಯ, ಉಮೇಶ್‌ ನಾಯಕ್‌, ಗೋಪಾಲಕೃಷ್ಣ ರಾವ್‌, ಹರೀಶ್‌ ಮೂರುಕಟ್ಟ, ನಾಗೇಶ್‌.ಎಂ.ಆರ್‌, ಮತ್ತು ಮಹಿಳಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here