Home ಧಾರ್ಮಿಕ ಕ್ಷೇತ್ರಗಳು Southadka Shree Mahaganapathi Kshetra Kokkada ಬಯಲು ಆಲಯದ ಗಣಪನಿಗೆ ಭಕ್ತಿ-ಭಾವದ ಆರತಿ ಬೆಳಗಿದರು

Southadka Shree Mahaganapathi Kshetra Kokkada ಬಯಲು ಆಲಯದ ಗಣಪನಿಗೆ ಭಕ್ತಿ-ಭಾವದ ಆರತಿ ಬೆಳಗಿದರು

241
0
SHARE

ದನ ಕಾಯುವ ಮಕ್ಕಳ ಮುಗ್ದ ಭಕ್ತಿಗೆ ಒಲಿದು ಬೆಳ್ತಂಗಡಿ ಗ್ರಾಮದ ಕೊಕ್ಕಡ ಸಮೀಪದ ಸೌತಡ್ಕದ (ಸೌತೆ ಕಾಯಿಗಳು ಬೆಳೆಯುವ ವಿಶಾಲವಾದ ಸ್ಥಳ ಎಂಬ ಅರ್ಥ) ಪ್ರಶಾಂತ ವಾತಾವರಣದಲ್ಲಿ ಗುಡಿ-ಗೋಪುರಗಳ ಹಂಗಿಲ್ಲದೆ ನೆಲೆನಿಂತು ಸುತ್ತ ಮುತ್ತಲಿನ ಮಾತ್ರವಲ್ಲದೇ, ಊರ-ಪರ ಊರ ಅಸಂಖ್ಯ ಭಕ್ತಾದಿಗಳ ಮನದ ಬಯಕೆಗಳನ್ನು ಸಾಕಾರಗೊಳಿಸುತ್ತಾ ಅವರಿಂದ ಸೇವೆಯನ್ನು ಪಡೆದುಕೊಳ್ಳುತ್ತಿರುವ ಬಯಲು ಆಲಯದ ಗಣಪನ ನಿತ್ಯಪೂಜಾ ವೈಭವವನ್ನು ಕಣ್ತುಂಬಿಕೊಳ್ಳೋಣ ಬನ್ನಿ. ಕೋವಿಡ್ ವೈರಸ್ ಮಹಾಮಾರಿಯ ಸಂಕಷ್ಟವನ್ನು ವಿಘ್ನವಿನಾಶಕನು ದೂರಗೊಳಿಸಲಿ ಎಂಬ ಪ್ರಾರ್ಥನೆಯೊಂದಿಗೆ ಈ ಹಿಂದೆ ನಮ್ಮ ತಂಡ ಶೂಟಿಂಗ್ ಮಾಡಿರುವ ಕ್ಷೇತ್ರದ ವಿಡಿಯೋವನ್ನು ಈ ಲಾಕ್ ಡೌನ್ ಸಂದರ್ಭದಲ್ಲಿ ನಿಮಗಾಗಿ ಪೋಸ್ಟ್ ಮಾಡುತ್ತಿದ್ದೇವೆ.

LEAVE A REPLY

Please enter your comment!
Please enter your name here