Home ಧಾರ್ಮಿಕ ಕ್ಷೇತ್ರಗಳು ಅಯ್ಯಪ್ಪ-ಗಣಪತಿ ಸಾನ್ನಿಧ್ಯದಲ್ಲಿ ದೇವಿ ಶಕ್ತಿಯ ಸಮಾಗಮ – Shri Chandika Durgaparameshwai Temple Kumbhashi

ಅಯ್ಯಪ್ಪ-ಗಣಪತಿ ಸಾನ್ನಿಧ್ಯದಲ್ಲಿ ದೇವಿ ಶಕ್ತಿಯ ಸಮಾಗಮ – Shri Chandika Durgaparameshwai Temple Kumbhashi

49
0
SHARE

ನಮ್ಮ ಕರಾವಳಿ ದೇವಭೂಮಿ. ಪರಶುರಾಮ ಸೃಷ್ಟಿಯ ಈ ನಮ್ಮ ನಾಡಿನಲ್ಲಿ ಚಂದ್ರಗಿರಿಯಿಂದ-ಕೊಂಕಣ ತೀರದವರೆಗೆ ಸಾವಿರಾರು ಶಕ್ತಿ ಕೇಂದ್ರಗಳು ಆಸ್ತಿಕರ ಪಾಲಿಗೆ ಧರ್ಮ ಮತ್ತು ಜ್ಞಾನದ ಬೆಳಕನ್ನು ತೋರುವ ಶ್ರದ್ಧಾ ನೆಲೆಗಳಾಗಿ ಕಂಗೊಳಿಸುತ್ತಿವೆ. ಅವುಗಳಲ್ಲಿ ಒಂದು ಕುಂದಾಪುರ ತಾಲೂಕಿನ ಕುಂಭಾಶಿಯಲ್ಲಿ ನೆಲೆಯಾಗಿರುವ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಾನ. ಇಲ್ಲಿಯ ನಿತ್ಯಪೂಜೆಯನ್ನು ನಾವೆಲ್ಲರೂ ಈ ದುರಿತದ ಸದರ್ಭದಲ್ಲಿ ಕಣ್ತುಂಬಿಕೊಳ್ಳೋಣ.

LEAVE A REPLY

Please enter your comment!
Please enter your name here