SHARE

ಶ್ರವಣಬೆಳಗೊಳದಲ್ಲಿರುವ ವಿಂಧ್ಯಗಿರಿಯಲ್ಲಿ ಬಾಹುಬಲಿ ಮೂರ್ತಿ ವಿರಾಜಮಾನವಾಗಿದ್ದರೆ, ಮತ್ತೊಂದೆಡೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಚಂದ್ರಗಿರಿ ಬೆಟ್ಟವಿದೆ..ಚಂದ್ರಗುಪ್ತ ಮೌರ್ಯ ಕೊನೆಯುಸಿರೆಳೆದ ಬೆಟ್ಟವೇ ಚಂದ್ರಗಿರಿ ಬೆಟ್ಟ ಅಥವಾ ಚಿಕ್ಕಬೆಟ್ಟ ಎಂದು ಕರೆಯುತ್ತಾರೆ…ಇಂತಹ ಹಲವು ಐತಿಹಾಸಿಕ, ಧಾರ್ಮಿಕ ಇತಿಹಾಸ ಹೊಂದಿರುವ ಚಂದ್ರಗಿರಿ ಬೆಟ್ಟದ ವಿಶೇಷ ಮಾಹಿತಿ ಇಲ್ಲಿದೆ…

LEAVE A REPLY

Please enter your comment!
Please enter your name here