Home ಧಾರ್ಮಿಕ ಕಾರ್ಯಕ್ರಮ ಶಾನಾಡಿ: ಏಕಪವಿತ್ರ ನಾಗಮಂಡಲ ಸಂಪನ್ನ

ಶಾನಾಡಿ: ಏಕಪವಿತ್ರ ನಾಗಮಂಡಲ ಸಂಪನ್ನ

1877
0
SHARE

ತೆಕ್ಕಟ್ಟೆ (ಶಾನಾಡಿ): ಕುಂದಾಪುರ ತಾಲೂಕಿನ ಕೆದೂರು ಗ್ರಾಮದ ಶಾನಾಡಿ ಹಂಚಿನಮನೆ ಮೊಗವೀರ ಕುಟುಂಬಸ್ಥರ ಮೂಲ ನಾಗ ಬನದಲ್ಲಿ ಏಕ ಪವಿತ್ರ ನಾಗಮಂಡಲ ಸೇವೆ ಫೆ. 15ರಂದು ಸಂಪನ್ನಗೊಂಡಿತು .

ಈ ಸಂದರ್ಭ ಗೌರವ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಜ್ಯೋತಿಷ ಸಲಹೆಗಾರ ವೇ| ಮೂ ರಾಜೇಶ್‌ ಹೆಬ್ಟಾರ್‌ ಪಡುಕೋಣೆ, ಪ್ರಧಾನ ಅರ್ಚಕ ವೇ| ಮೂ ರಾಘವೇಂದ್ರ ಭಟ್‌, ಶಾನಾಡಿ, ಪ್ರಧಾನ ಪುರೋಹಿತ ವೇ| ಮೂ ಬಿ. ಗಣೇಶ ಭಟ್‌ ಬನ್ನಾಡಿ, ನಾಗಪಾತ್ರಿ ವೇ| ಮೂ| ಕೆ. ವೆಂಕಟರಮಣ ಹೊಳ್ಳ, ಕಾರ್ಕಡ, ಬಿ. ಶಂಕರ ಶೆಟ್ಟಿ, ಆನಗಳ್ಳಿ ಪ್ರಭಾಕರ ಮೊಗವೀರ,ಆನಗಳ್ಳಿ ಸುರೇಶ್‌ ಆರ್‌. ನಾಯ್ಕ, ಸರ್ವೋತ್ತಮ ವೈದ್ಯ, ಎ. ಆನಂದರಾಮ ವೈದ್ಯ, ಗಣಪತಿ ವೈದ್ಯ ಮತ್ತು ಬಳಗ ಅಂಪಾರು, ಪ್ರಸಾದ ಸೋಮಯಾಜಿ ಶಾನಾಡಿ, ವೇ| ಮೂ| ಚೆನ್ನಕೇಶವ ಗಾಯತ್ರಿ ಭಟ್‌, ಆನಗಳ್ಳಿ, ಅಮರನಾಥ ಸ್ವಾಮೀಜಿ, ಕರ್ಕಿಬೈಲು, ಮರಿಯ ದೇವಾಡಿಗ ಮತ್ತು ಬಳಗ ಬೇಳೂರು, ಆನಗಳ್ಳಿ ಶಾನಾಡಿಯ ಮೂಲ ಕುಟುಂಬಸ್ಥರು, ಶಾನಾಡಿ ಮೊಗವೀರ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here