Home ಧಾರ್ಮಿಕ ಸುದ್ದಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಉಳ್ಳಾಲ್ತಿ ನೇಮ

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಉಳ್ಳಾಲ್ತಿ ನೇಮ

1405
0
SHARE

ಸವಣೂರು : ಇಲ್ಲಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ. 8ರ ರಾತ್ರಿ ಉಳ್ಳಾಲ್ತಿ ದೈವದ ನೇಮ ನಡೆಯಿತು. ಭಕ್ತರು ಮಲ್ಲಿಗೆ ಸಮರ್ಪಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ರತ್ನಾಕರ ಶೆಟ್ಟಿ ಸವಣೂರುಗುತ್ತು, ಬ್ರಹ್ಮಕಲ ಶೋತ್ಸವ ಸಮಿತಿ ಅಧ್ಯಕ್ಷ ಕೆ. ಸವಣೂರು ಸೀತಾರಾಮ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಸದಸ್ಯರಾದ ಗೋಪಾಲಕೃಷ್ಣ ಬಡೆಕಿಲ್ಲಾಯ, ಶಿವರಾಮ ರೈ, ಶ್ರೀಲತಾ ಎಂ. ಶೆಟ್ಟಿ, ಮೋಹನದಾಸ ಶೆಟ್ಟಿ, ಪ್ರಸನ್ನ ರೈ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಕಾಶ್‌ ಕುಮಾರ್‌ ಆರಿಗ ಬಂಬಿಲಗುತ್ತು, ಉಪಾಧ್ಯಕ್ಷರಾದ ನಡುಮನೆ ಸುಂದರ ರೈ ಸವಣೂರು, ಅಜಿಲಾಡಿಬೀಡು ಸದಾಶಿವ ರೈ, ಅರಿಯಡ್ಕ ಮಹಿಳಾನಾಥ ಶೆಟ್ಟಿ, ಡಾ| ಜಯರಾಮ ರೈ ಪನ್ನೆ, ರಮಾನಂದ ಶೆಟ್ಟಿ ಕೊಯಮುತ್ತೂರು, ಪ್ರಧಾನ ಕಾರ್ಯದರ್ಶಿ ನೆಲ್ತಿಲ ರವೀಂದ್ರನಾಥ ರೈ ನೋಲ್ಮೆ, ಜತೆ ಕಾರ್ಯದರ್ಶಿ ಸುನೀಲ್‌ ರೈ ಪುಡ್ಕಜೆ, ಕೋಶಾಧಿಕಾರಿ ಬೆಳಿಯಪ್ಪ ಗೌಡ ಚೌಕಿಮಠ, ರಾಘವ ಗೌಡ ಸವಣೂರು, ಸದಸ್ಯರಾದ ಡಾ| ರಮೇಶ್‌ ಶೆಟ್ಟಿ ಸವಣೂರು ಗುತ್ತು, ಚಂದ್ರಹಾಸ ಆಳ್ವ, ಸೀತಾರಾಮ ರೈ ಸವಣೂರುಗುತ್ತು, ಕುಂಜಾಡಿ ಪ್ರಕಾಶ್ಚಂದ್ರ ರೈ, ವಿಜಯ ಶೇಣವ ಆರುವಾರ ಕೊೖಲ, ಶಿವಪ್ರಸಾದ್‌ ಶೆಟ್ಟಿ ಕಿನಾರ ಕೆಡೆಂಜಿ, ಪ್ರಮೋದ್‌ ಕೆ.ಆರ್‌. ಕೋಡಿಬೈಲು, ಗಂಗಾಧರ ಸುಣ್ಣಾಜೆ, ಶ್ರೀಧರ ಗೌಡ ಕೊಯಕ್ಕುಡೆ, ಬಾಬು ಗೌಡ ಕೆಯ್ಯೂರು, ರೋಹನ್‌ ಶೆಟ್ಟಿ, ಸವಣೂರುಗುತ್ತು, ವಿವಿಧ ಸಮಿತಿಗಳ ಸಂಚಾಲಕರಾದ ವಿಶ್ವಜಿತ್‌ ಶೆಟ್ಟಿ, ರವಿಕಿರಣ ಶೆಟ್ಟಿ ಬೆದ್ರಾಡಿ, ಶಿವರಾಮ ಗೌಡ ಮೆದು, ಪ್ರಫುಲ್ಲಚಂದ್ರ ರೈ ಕುಂಜಾಡಿ, ತಾರಾನಾಥ ಸವಣೂರು, ರಾಕೇಶ್‌ ರೈ ಕೆಡೆಂಜಿ, ಗಿರಿಶಂಕರ ಸುಲಾಯ, ದಯಾನಂದ ಮಾಲೆತ್ತಾರು, ಚಂದ್ರ ಪಟ್ಟೆ, ದಾಮೋದರ ಪಟ್ಟೆ, ಗೋಪಾಲಕೃಷ್ಣ ಬಡೆಕ್ಕಿಲಾಯ, ವಿಶ್ವಮೂರ್ತಿ ಬಡೆಕಿಲ್ಲಾಯ, ನಾರಾಯಣ ಬಡೆಕ್ಕಿಲ್ಲಾಯ, ಸುಂದರ ಗೌಡ ಗುರುಂಪುತ್ತಾರು, ಉಮಾಪ್ರಸಾದ್‌ ರೈ, ಸುರೇಶ್‌ ರೈ ಸೂಡಿಮುಳ್ಳು, ಶಿವಪ್ಪ ಗೌಡ ಗುರುಂಪುತ್ತಾರು, ಪ್ರಜ್ವಲ ಕೆ.ಆರ್‌., ವೆಂಕಪ್ಪ ಗೌಡ ಅಡೀಲು, ಸತೀಶ್‌ ಬಲ್ಯಾಯ ಹಾಗೂ ವಿವಿಧ ಉಪ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here