Home ಧಾರ್ಮಿಕ ಸುದ್ದಿ ರಾಯರ ಮಠದಲ್ಲಿ ರುದ್ರ ಪಾರಾಯಣ

ರಾಯರ ಮಠದಲ್ಲಿ ರುದ್ರ ಪಾರಾಯಣ

1320
0
SHARE

ಸುಳ್ಯ : ಇಲ್ಲಿನ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಹವ್ಯಕ ವಲಯದ ವೈದಿಕ ಸಂಸ್ಕಾರ ವಿಭಾಗದಿಂದ ಪ್ರದೋಷ ಕಾಲದ ರುದ್ರ ಪಾರಾಯಣ ನಡೆಯಿತು.

ವೇ|ಮೂ| ವೆಂಕಟೇಶ ಶಾಸ್ತ್ರೀ, ನಾರಾಯಣ ಭಟ್‌, ರಾಮಚಂದ್ರ ಶರ್ಮ, ಅಭಿರಾಮ ಅರಂಬೂರು, ವಿಶ್ವಕೀರ್ತಿ ಜೋಯಿಸ, ಹರೀಶ್‌ ಭಟ್‌ ಪಾರಾಯಣ ನಡೆಸಿಕೊಟ್ಟರು.

ಮಠದ ಅರ್ಚಕ ಶ್ರೀಹರಿ ಎಳಚಿತ್ತಾಯ, ಬಾಲಕೃಷ್ಣ ಮೂಡಿತ್ತಾಯ, ಬೃಂದಾವನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಂ.ಎನ್‌. ಶ್ರೀಕೃಷ್ಣ , ಪ್ರಕಾಶ್‌ ಮೂಡಿತ್ತಾಯ, ರಾಮಕುಮಾರ್‌ ಹೆಬ್ಟಾರ್‌ ಉಪಸ್ಥಿತ‌ರಿದ್ದರು.

LEAVE A REPLY

Please enter your comment!
Please enter your name here