Home ಧಾರ್ಮಿಕ ಸುದ್ದಿ ಧರ್ಮದೈವದ ಚಾವಡಿಗೆ ಶಿಲಾನ್ಯಾಸ

ಧರ್ಮದೈವದ ಚಾವಡಿಗೆ ಶಿಲಾನ್ಯಾಸ

710
0
SHARE

ಸುಬ್ರಹ್ಮಣ್ಯ : ಗುತ್ತಿಗಾರಿನ ವಳಲಂಬೆ ಮೊಟ್ಟೆಮನೆ ಕುಟುಂಬದ ಧರ್ಮದೈವದ ಚಾವಡಿ ಹಾಗೂ ತರವಾಡು ಮನೆಯ ಶಿಲಾನ್ಯಾಸ ಕಾರ್ಯಕ್ರಮ ವಾಸ್ತುತಜ್ಞ ಮುನಿಯಂಗಳ ಪ್ರಸಾದ್‌ ಎಸ್‌.ಎಂ. ಅವರ ಮಾರ್ಗದರ್ಶನದಲ್ಲಿ ನಡೆಯಿತು. ಉದಯ ಭಟ್‌ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳು ನಡೆದವು. ವೆಂಕಟ್‌ ವಳಲಂಬೆ, ಪದ್ಮನಾಭ ದಂಬೆಕೋಡಿ ಹಾಗೂ ಕುಟುಂಬದ ಯಜಮಾನ ಜಯರಾಮ ಮೊಟ್ಟೆಮನೆ ಹಾಗೂ ಕುಟುಂಬಸ್ಥರಾದ ಚಂದ್ರಶೇಖರ, ಕುಶಾಲಪ್ಪ, ಬಾಲಕೃಷ್ಣ, ರವೀಶ, ಮುರಳೀಧರ, ಜನಾರ್ದನ, ಚಂದ್ರಕಾಂತ, ಕಲಾವತಿ, ಸಂದೀಪ್‌, ಗೋಪಾಲ, ಕೌಶಿಕ್‌, ಸಚಿನ್‌, ಮೋಕ್ಷಿತ್‌, ದಿನೇಶ್‌, ಚಿದಾನಂದ, ಶ್ಯಮಂತ್‌, ರಾಮಯ್ಯ ದೇವ ಹಾಗೂ ಗಿರೀಶ ಆಚಾರ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here