Home ನಂಬಿಕೆ ಸುತ್ತಮುತ್ತ ನದಿಸ್ನಾನ ಸಮುದ್ರಸ್ನಾನ ಯಾವಾಗ ಮಾಡಬೇಕು?

ನದಿಸ್ನಾನ ಸಮುದ್ರಸ್ನಾನ ಯಾವಾಗ ಮಾಡಬೇಕು?

648
0
SHARE

ಪರ್ವ ಸಮಯಗಳಲ್ಲಿ ನದಿಸ್ನಾನ ಸಮುದ್ರಸ್ನಾನ ಹೇಳಲ್ಪಟ್ಟಿದೆ. ಗ್ರಹಣ, ಆಟಿ ಅಮಾವಾಸ್ಯೆ, ಸಂಕ್ರಾಂತಿ, ಶಿವರಾತ್ರಿಗಳಲ್ಲಿ ಸಮುದ್ರ ಸ್ನಾನ ವಿಶಷ. ಆ ದಿವಸಗಳಲ್ಲಿ ಪ್ರಕೃತಿಯ ವಿಶೇಷ ಬಳಗಳು ಚಾಲನೆಯಲ್ಲಿ ಇರುವುದರಿಂದ ಸಮುದ್ರ ಸ್ನಾನ ಮಾಡಿದರೆ ಸಮತೋಲನ ಸಿದ್ಧಿಸುತ್ತದೆ.

LEAVE A REPLY

Please enter your comment!
Please enter your name here