Home ಧಾರ್ಮಿಕ ಸುದ್ದಿ ಕಲ್ಯಾ ದೈವಸ್ಥಾನ ಜೀರ್ಣೋದ್ಧಾರ: ಮನವಿ ಪತ್ರ ವಿತರಣೆಗೆ ಚಾಲನೆ

ಕಲ್ಯಾ ದೈವಸ್ಥಾನ ಜೀರ್ಣೋದ್ಧಾರ: ಮನವಿ ಪತ್ರ ವಿತರಣೆಗೆ ಚಾಲನೆ

1619
0
SHARE

ಉಡುಪಿ: ಕಾಪು ಕಲ್ಯಾ ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವಸ್ಥಾನವು 1 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಇದರ ಮನವಿ ಪತ್ರವನ್ನು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಪ್ರತೀ ಮನೆ ಮನೆಗೆ ಭೇಟಿ ನೀಡಿ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ್‌ ಹೆಗ್ಡೆ ಕಲ್ಯಾ ಮಾತನಾಡಿ, ಊರ, ಪರವೂರ ಹಾಗೂ ಸರ್ವ ಸಮಿತಿಗಳ ಸಹಕಾರದಿಂದ ಜೀರ್ಣೋದ್ಧಾರ ಕಾರ್ಯವು ಉತ್ತಮ ರೀತಿಯಲ್ಲಿ ನಡೆಯಲಿದೆ ಎಂದರು.

ಸಮಿತಿ ಪ್ರ.ಕಾರ್ಯದರ್ಶಿ ಶ್ರೀಕರ ಶೆಟ್ಟಿ ಕಲ್ಯಾ ಕಾಪು, ಕೋಶಾಧಿಕಾರಿ ಸಂದೀಪ್‌ ಶೆಟ್ಟಿ ಕನ್ಯಾನಗುತ್ತು, ಕಾರ್ಯದರ್ಶಿ ರತ್ನಾಕರ ಹೆಗ್ಡೆ ಕಲ್ಯಾ, ಸದಸ್ಯರಾದ ರಮೇಶ್‌ ಶೆಟ್ಟಿ ಕಲ್ಯಾ, ಸುರೇಶ ದೇವಾಡಿಗ, ಪ್ರದೀಪ್‌ ಯು., ನಾರಾಯಣ ಶೆಟ್ಟಿ, ರವಿರಾಜ್‌ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರಂಜಿತ್‌ ದೇವಾಡಿಗ, ಗುಲಾಬಿ ಪಾಲನ್‌, ಸಂಜಯ ಶೆಟ್ಟಿ, ಸುರೇಂದ್ರ ಶೆಟ್ಟಿ, ಸಂದೀಪ್‌ ಶೆಟ್ಟಿ, ಉಮೇಶ್‌ ದೇವಾಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here