Home ಧಾರ್ಮಿಕ ಸುದ್ದಿ ರಮ್ಜಾನ್‌ ವ್ರತ ಆಚರಣೆಎಲ್ಲ ಮತಧರ್ಮಗಳನ್ನು ಗೌರವಿಸುವ ಪ್ರಜೆಗಳಾಗಿ: ಅಬುಲಾಲ್ ಪುತ್ತಿಗೆ

ರಮ್ಜಾನ್‌ ವ್ರತ ಆಚರಣೆಎಲ್ಲ ಮತಧರ್ಮಗಳನ್ನು ಗೌರವಿಸುವ ಪ್ರಜೆಗಳಾಗಿ: ಅಬುಲಾಲ್ ಪುತ್ತಿಗೆ

546
0
SHARE

ಮೂಡುಬಿದಿರೆ: ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರಮ್ಜಾನ್‌ ಮಾಸದ ಮೊದಲ ದಿನದ ಆಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.

ಮುಖ್ಯ ಅತಿಥಿ ಉದ್ಯಮಿ ಅಬುಲಾಲ್ ಪುತ್ತಿಗೆ ಮಾತನಾಡಿ, ನಾವೆಲ್ಲರೂ ಸಮಾಜದಲ್ಲಿ ಬೆರೆತು ಬಾಳುವುದರ ಜತೆಗೆ ಸಮಾಜದ ಉನ್ನತಿಗೆ ಸಹಕರಿಸಬೇಕು. ಎಲ್ಲ ಮತಧರ್ಮಗಳನ್ನು ಗೌರವಿಸುವ ಪ್ರಜೆಗಳಾಗಬೇಕು ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್‌ ಟ್ರಸ್ಟಿ ವಿವೇಕ್‌ ಆಳ್ವ, ಉದ್ಯಮಿ ಮುಸ್ತಫಾ, ಎಂಜಿನಿಯರ್‌ ಮಹಮ್ಮದ್‌ ಶರೀಫ್‌, ಸಿ.ಎಚ್. ಅಬ್ದುಲ್ ಗಫೂರ್‌, ಮಹಮ್ಮದ್‌ ರಫಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here