Home ಧಾರ್ಮಿಕ ಸುದ್ದಿ ಶ್ರೀ ಕಾರಿಂಜೇಶ್ವರ ದೇವಸ್ಥಾನ: ಶಿವ-ಪಾರ್ವತಿ ಭೇಟಿ

ಶ್ರೀ ಕಾರಿಂಜೇಶ್ವರ ದೇವಸ್ಥಾನ: ಶಿವ-ಪಾರ್ವತಿ ಭೇಟಿ

606
0
SHARE

ಪುಂಜಾಲಕಟ್ಟೆ: ಕಾವಳ ಮೂಡೂರು ಗ್ರಾಮದ ಭೂಕೈಲಾಸ ಪ್ರತೀತಿಯ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ, ಜಾತ್ರೆ ಪ್ರಯಕ್ತ ಫೆ. 22ರಂದು ಶಿವ-ಪಾರ್ವತಿ ಭೇಟಿ ನಡೆಯಿತು.

ಕ್ಷೇತ್ರದ ಅರ್ಚಕರಾದ ಬಾಲಕೃಷ್ಣ ಆಚಾರ್ಯ, ಮಿಥುನ್‌ರಾಜ್‌ ನಾವಡ, ರಾಘವೇಂದ್ರ ಭಟ್‌ ಕೊಡಂಬೆಟ್ಟು ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ಕ್ರಮಗಳು ನಡೆದವು.ಚಂದ್ರ ಮಂಡಲ ಉತ್ಸವ ಪ್ರಯುಕ್ತ ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here