Home ಧಾರ್ಮಿಕ ಸುದ್ದಿ ವರ್ಷಾವಧಿ ಉತ್ಸವಕ್ಕೆ ಪೂರ್ವಭಾವಿ ಕೋಳಿಕುಂಟ

ವರ್ಷಾವಧಿ ಉತ್ಸವಕ್ಕೆ ಪೂರ್ವಭಾವಿ ಕೋಳಿಕುಂಟ

1426
0
SHARE

ಉಳ್ಳಾಲ, ಎ. 20: ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ ಶ್ರೀಮಲರಾಯ ದೇವಸ್ಥಾನದಲ್ಲಿ ಎ. 24ರಿಂದ ಎ. 26ರ ವರೆಗೆ ನಡೆಯಲಿರುವ ವರ್ಷಾವಧಿ ಉತ್ಸವದ ಪೂರ್ವಭಾವಿಯಾಗಿ ಕೋಳಿ ಕುಂಟವು ಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭ ಉಳ್ಳಾಲಗುತ್ತು ಬಾಲಕೃಷ್ಣ ಶೆಟ್ಟಿ, ರಮಾನಾಥ ಭಂಡಾರಿ ಉಳ್ಳಾಲಗುತ್ತು, ಗಣೇಶ ಶೆಟ್ಟಿ ಬೊಡಂಗಿಲ ಮನೆ, ಸುರೇಂದ್ರ ಶೆಟ್ಟಿ ಮಂಚಿಲ, ಶಂಕರ ಹೊಗೆಮನೆ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉಳ್ಳಾಲ ಸುಂದರ, ವ್ಯವಸ್ಥಾಪನ ಸಮಿತಿ ಸದಸ್ಯ ಶ್ರೀನಿವಾಸ ಕೊಂಡಾಣ, ಯು.ಕೆ. ಗೋಪಾಲ, ಹರ್ಷವರ್ಧನ ಉಳ್ಳಾಲ, ದೇವಕಿ ಆರ್‌. ಉಳ್ಳಾಲ್, ಹರಿಣಾಕ್ಷಿ ಬಂಡಿಕೊಟ್ಯ, ಕಾರ್ಯಕಾರಿ ಸಮಿತಿ ಸದಸ್ಯ ಮಧ್ವರಾಜ್‌ ತೊಕ್ಕೊಟ್ಟು, ಲಕ್ಷ್ಮಣ ಭಂಡಸಾಲೆ, ಲತೀಶ್‌ ಬಂಡಿಕೊಟ್ಯ, ಉದಯ ಆರ್‌.ಕೆ. ಉಳ್ಳಾಲ್, ಜಗದೀಶ್‌ ಬಂಡಿಕೊಟ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here