Home ಧಾರ್ಮಿಕ ಸುದ್ದಿ ಪ್ರತಿಷ್ಠಾ ವರ್ಧಂತಿ ಆಮಂತ್ರಣ ಪತ್ರಿಕೆ ಬಿಡುಗಡೆ

ಪ್ರತಿಷ್ಠಾ ವರ್ಧಂತಿ ಆಮಂತ್ರಣ ಪತ್ರಿಕೆ ಬಿಡುಗಡೆ

310
0
SHARE

ಸಂಪ್ಯ : ಜ. 5, 6ರಂದು ಜರಗಲಿರುವ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 10ನೇ ಪ್ರತಿಷ್ಠಾ ವಾರ್ಷಿಕೋತ್ಸವದ ಅಮಂತ್ರಣ ಪತ್ರ ಬಿಡುಗಡೆ ಸಮಾರಂಭ ಡಿ. 9ರಂದು ದೇವಸ್ಥಾನದ ವಠಾರದಲ್ಲಿ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್‌ ರಾವ್‌ ಕೊಡ್ಲಾರು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್‌ ರೈ ಡಿಂಬ್ರಿಗುತ್ತು, ಗೌರವ ಸಲಹೆಗಾರ ಪುತ್ತೂರು ಎಪಿಎಂಸಿ ಅಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ, ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ನೊಣಾಲು  ಜ ಯರಾಜ್‌ ಭಂಡಾರಿ ಡಿಂಬ್ರಿ, ಶ್ರೀ ವಿಷ್ಣು ಸೇವಾ ಸಮಿತಿ ಗೌರವಾಧ್ಯಕ್ಷ ಡಾ| ಯದು ಕುಮಾರ್‌ ಉಳ್ಳಾಲ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜಯರಾಮ ರೈ ಅಡೆÂತ್ತಿಮಾರು, ಸನತ್‌ ಕುಮಾರ್‌ ರೈ ಕುರಿಯ ಏಳ್ನಾಡುಗುತ್ತು, ಆನಂದ ಕುಮಾರ್‌ ಉಳ್ಳಾಲ, ಜಯಪ್ರಕಾಶ್‌ ಶೆಟ್ಟಿ ಮಲಾರು, ತಿಮ್ಮಪ್ಪ ಗೌಡ ಡಿಂಬ್ರಿ, ಸುಕನ್ಯಾ ಜೆ. ರೈ ಡಿಂಬ್ರಿ, ಸುಭಾಷಿಣಿ ಮಾಪಾಲ, ಮಾಜಿ ಸದಸ್ಯರಾದ ಗಣೇಶ್‌  ರೈ ಬೂಡಿಯಾರ್‌, ವೆಂಕಟ್ರಮಣ ಭಟ್‌ ದೇರ್ಕಜೆ, ಅರುಣಾ ಸಿ.  ರೈ ಕುರಿಯ ಏಳ್ನಾಡುಗುತ್ತು, ಶ್ರೀ ವಿಷ್ಣು ಸೇವಾ ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವಿಷ್ಣುನಗರ, ಕೋಶಾಧಿ ಕಾರಿ ಚಂದ್ರಪ್ರಕಾಶ್‌ ಭಟ್‌ ಹೊಸ್ಮಾರು, ವಿಶ್ವನಾಥ ರೈ ನಿರಾಳ, ದಿನೇಶ್‌ ಸಾಲಿಯಾನ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here