ಬಡಗನ್ನೂರು: ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನ ಮತ್ತು ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೆಯ ಪ್ರಯುಕ್ತ ಮಾ. 18ರಂದು ಪೂಮಾಣಿ ದೈವದ ನೇಮ ನಡೆಯಿತು.
ಪೂಮಾಣಿ-ಕಿನ್ನಿಮಾಣಿ ದೈವಸ್ಥಾನದ ಆನುವಂಶಿಕ ಆಡಳಿತ ಮೂಕ್ತೇಸರ ನಿಡ್ಪಳ್ಳಿ ಗುತ್ತು ಚಾವಡಿಯ ಪ್ರವೀಣ್ ಕುಮಾರ್ ಆರಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲೊಟ್ಟು, ಸಂಚಾಲಕ ಸರ್ವೋತ್ತಮ ಬೋರ್ಕರ್, ನಾರಾಯಣ ರೈ ಕೊಪ್ಪಳ, ಕಾರ್ಯದರ್ಶಿ ನಾಗೇಶ ಗೌಡ ಪುಳಿತ್ತಡಿ, ಶಂಕರನಾರಾಯಣ ಭಟ್ ಮುಂಡೂರು, ಜೀರ್ಣೋದ್ಧಾರ ಸಮಿತಿ ಸಲಹೆಗಾರ ವಾಸುದೇವ ಭಟ್, ಕೋಶಾಧಿಕಾರಿ ತಾರಾನಾಥ ರೈ, ಗ್ರಾ.ಪಂ. ಉಪಾಧ್ಯಕ್ಷ ಅವಿನಾಶ್ ಕುರ್ಚಿಲ, ಸದಸ್ಯ ಬಾಲಚಂದ್ರ ರೈ ಅನಾಜೆ, ಸಮಿತಿಗಳ ಸಂಚಾಲಕರಾದ ರಘುರಾಮ ಆಳ್ವ ಗೋಳಿತ್ತಡಿ, ಶ್ರೀನಿವಾಸ್ ಭಟ್ ವಲ್ತಾಜೆ, ಕುಮಾರ ನರಸಿಂಹ
ಭಟ್, ದಯಾನಂದ ರೈ ಪಟ್ಟೆ, ರಾಜೇಶ್ ನೆಲ್ಲಿತ್ತಡ್ಕ, ಕುಂಞಣ್ಣ ಗೌಡ, ಪ್ರಚಾರ ಸಮಿತಿ ಸಂಚಾಲಕ ಗಂಗಾಧರ ಗೌಡ ಚೆಲ್ಯರಮೂಲೆ, ಬ್ರಹ್ಮ ಕಲಶ ಸಮಿತಿ ಸಂಚಾಲಕರಾದ
ರಾಧಾಕೃಷ್ಣ ರೈ ಪಟ್ಟೆ, ಸರ್ವೋತ್ತಮ ಬೋರ್ಕರ್ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.