Home ಧಾರ್ಮಿಕ ಸುದ್ದಿ ಪೊಳಲಿ: ವ್ಯಾಘ್ರಚಾಮುಂಡಿ ದೈವದ ನೇಮ

ಪೊಳಲಿ: ವ್ಯಾಘ್ರಚಾಮುಂಡಿ ದೈವದ ನೇಮ

226
0
SHARE

ಪೊಳಲಿ, ಎ. 29: ಕರಿಯಂಗಳ ಗ್ರಾಮದ ವ್ಯಾಘ್ರಚಾಮುಂಡಿ ಸಪರಿವಾರ ದೈವಗಳ ನೇಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ರಾಮಚಂದ್ರ ತುಂಗ ಇವರ ನೇತೃತ್ವದಲ್ಲಿ ಎ. 28ರಂದು ನಡೆಯಿತು.

ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಳಿಪಾಡಿಗುತ್ತು ರಾಜೇಶ್‌ ನಾೖಕ್‌, ತಾ.ಪಂ. ಸದಸ್ಯ ಯಶವಂತ ಪೂಜಾರಿ ವೆಂಕಟೇಶ್‌ ನಾವಡ ಪೊಳಲಿ, ಕರಿಯಂಗಳ ಗುತ್ತು ದಯಾನಂದ ಶೆಟ್ಟಿ, ಯೋಗೇಂದ್ರ ಸುವರ್ಣ, ವಸಂತ ಪೂಜಾರಿ, ಲೋಕೇಶ್‌ ನಡುಮನೆ, ಪ್ರೇಮ್‌ ಕರಿಯಂಗಳ, ರೂಪೇಶ್‌ ಅಚಾರಿ ದೋಟ, ದಿನೇಶ್‌ ದೋಟ, ಪ್ರಸಾಂತ್‌ ರಾಮ ಅಬೆಟ್ಟು ಮತ್ತು ಗುತ್ತಿನವರು ವ್ಯಾಘ್ರಚಾಮುಂಡಿ ಸೇವಾಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here