Home ಧಾರ್ಮಿಕ ಸುದ್ದಿ ಪೆರುವಾಜೆ: ಜಲದುರ್ಗಾದೇವಿ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ

ಪೆರುವಾಜೆ: ಜಲದುರ್ಗಾದೇವಿ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ

1410
0
SHARE

ಸುಳ್ಯ : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ದೈವಜ್ಞರಾದ ಕೊಳತ್ತೂರು ದಾಮೋದರ, ಪೆರುಂಬಾಳ ಶ್ರೀಧರ ಹಾಗೂ ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಅಷ್ಟಮಂಗಲ ಚಿಂತನೆ ನಡೆಯಿತು.

ದೇವಾಲಯದಲ್ಲಿ ರಥೋತ್ಸವ ನಡೆಸುವುದು ಸಹಿತ ಹಲವು ವಿಚಾರಗಳು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದವು. ತಂತ್ರಿಗಳಾದ ನಾಗೇಶ್‌ ತಂತ್ರಿ, ಕಾರ್ತಿಕ್‌ ತಂತ್ರಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ಶೆಟ್ಟಿ, ಸದಸ್ಯರಾದ ಭೋಜರಾಜ ಶೆಟ್ಟಿ ಕಲ್ಕಾಂಪಾಡಿ ಗುತ್ತು, ಕಿಶೋರ್‌ ರಾವ್‌, ಲೀಲಾವತಿ ಶೆಟ್ಟಿ ಪೆರುವಾಜೆ ಗುತ್ತು, ಮಹಾಲಿಂಗ ನಾಯ್ಕ, ಅಂಗಾರ, ದೇವಕಿ ಪೂವಪ್ಪ ಪೂಜಾರಿ, ಕರುಣಾಕರ ಗೌಡ ಬೀರುಸಾಗು, ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಟಾರ್‌, ಡಾ| ಗೋಪಿನಾಥ ಶೆಟ್ಟಿ ಪೆರುವಾಜೆ ಗುತ್ತು, ಜಲದುರ್ಗಾ ರೈ ಪೆರುವಾಜೆ ಗುತ್ತು, ಅಮರನಾಥ ಶೆಟ್ಟಿ ಪೆರುವಾಜೆ ಗುತ್ತು, ಕಸ್ತೂರಿನಾಥ ಶೆಟ್ಟಿ ಪೆರುವಾಜೆ ಗುತ್ತು, ಮಾಜಿ ಅಧ್ಯಕ್ಷ ಉಮೇಶ ಕೆಎಂಬಿ, ಎ.ಕೆ. ಮಣಿಯಾಣಿ, ಮಂಜಪ್ಪ ರೈ, ವೆಂಕಟಕೃಷ್ಣ ರಾವ್‌, ಕುಶಾಲಪ್ಪ ಗೌಡ, ರಾಮಣ್ಣ ರೈ ವೈಪಾಲ, ರಘುನಾಥ ಪೂಜಾರಿ ಕೊಲ್ಯ, ಸುನೀಲ್‌ ರೈ ಪೆರುವಾಜೆ ಗುತ್ತು, ಸಂಜೀವ ಪೂಜಾರಿ ಕೊಲ್ಯ, ನಾಗೇಶ ಪೂಜಾರಿ, ಗಣೇಶ್‌ ಪೂಜಾರಿ, ಗಿರೀಶ್‌ ಪೂಜಾರಿ, ಸದಾಶಿವ, ನಿತಿನ್‌ ರಾಜ್‌ ಶೆಟ್ಟಿ, ಅಜಯ್‌ ಶೆಟ್ಟಿ, ರವಿರಾಜ್‌ ಪೂಜಾರಿ, ಸತೀಶ್‌ ಕಲ್ಲೇರಿ, ಜಯರಾಮ ಉಮಿಕ್ಕಳ, ನಾಗೇಶ್‌ ಕುಲಾಲ್‌, ದೀಪಕ್‌ ಶೆಟ್ಟಿ, ವಸಂತ, ಪ್ರಶಾಂತ ರೈ, ಸಚಿನ್‌ರಾಜ್‌ ಶೆಟ್ಟಿ ಪೆರುವಾಜೆ ಗುತ್ತು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here