Home ಧಾರ್ಮಿಕ ಸುದ್ದಿ ಪೆರುವಾಜೆ ಜಾತ್ರೆ: ಉಗ್ರಾಣ ಮುಹೂರ್ತ

ಪೆರುವಾಜೆ ಜಾತ್ರೆ: ಉಗ್ರಾಣ ಮುಹೂರ್ತ

1079
0
SHARE

ಪೆರುವಾಜೆ: ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಉಗ್ರಾಣ ಮುಹೂರ್ತ ನಡೆಯಿತು.

ಉಗ್ರಾಣ ಮುಹೂರ್ತದ ಪೂಜಾ ಕಾರ್ಯಗಳನ್ನು ಶ್ರೀನಿವಾಸ್‌ ಹೆಬ್ಟಾರ್‌ ಮತ್ತು ರಾಮಚಂದ್ರ ಶಬರಾಯ ಅವರು ನೆರವೇರಿಸಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ನಿರಂಜನ ಶೆಟ್ಟಿ, ವೆಂಕಟಕೃಷ್ಣ ರಾವ್‌, ಪೆರುವಾಜೆ ಗುತ್ತು ಅಮರನಾಥ ಶೆಟ್ಟಿ, ಸದಸ್ಯರಾದ ಅಂಗಾರ, ದೇವಕಿ, ಪೂವಪ್ಪ ಪೂಜಾರಿ, ದಯಾಕರ ಆಳ್ವ, ವಿಟuಲ ಶೆಟ್ಟಿ, ಡಾ| ಸೋಮಶೇಖರ ರೈ, ನಿತಿನ್‌ರಾಜ್‌ ಶೆಟ್ಟಿ, ಸದಾಶಿವ ಮಣಿಯಾಣಿ, ವಸಂತ, ಪ್ರಶಾಂತ ರೈ, ಉಮೇಶ್‌ ಮಣಿಕ್ಕಾರ, ಊರವರು ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here