Home ಧಾರ್ಮಿಕ ಸುದ್ದಿ ಪಾವಂಜೆ ವಿಶ್ವ ಜಿಗೀಷದ್‌ ಯಾಗ: ಚಪ್ಪರ ಮುಹೂರ್ತ

ಪಾವಂಜೆ ವಿಶ್ವ ಜಿಗೀಷದ್‌ ಯಾಗ: ಚಪ್ಪರ ಮುಹೂರ್ತ

707
0
SHARE
ಪಾವಂಜೆಯಲ್ಲಿ ನಡೆಯಲಿರುವ ವಿಶ್ವ ಜಿಗೀಷದ್‌ ಯಾಗಕ್ಕಾಗಿ ಮಾ.1ರಂದು ಚಪ್ಪರ ಮುಹೂರ್ತ ನೆರವೇರಿಸಲಾಯಿತು.

ಪಾವಂಜೆ: ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಎ. 10ರಿಂದ 17ರ ವರೆಗೆ ನಡೆಯಲಿರುವ ವಿಶ್ವ ಜಿಗೀಷದ್‌ ಯಾಗಕ್ಕಾಗಿ ಮಾ.1ರಂದು ಚಪ್ಪರ ಮುಹೂರ್ತ ನೆರವೇರಿಸಲಾಯಿತು.

ಪಾವಂಜೆ ದೇಗುಲದಲ್ಲಿ ಧರ್ಮದರ್ಶಿ ಯಾಜಿ ಡಾ| ನಿರಂಜನ ಭಟ್‌ ಅವರು ವಿಶೇಷ ಪ್ರಾರ್ಥನೆ ನಡೆಸಿದರು. ಸಭಾ ಸೌಧದ ನಿರ್ಮಾಣ ಮಂಡಳಿಯ ಅಧ್ಯಕ್ಷ ಉಮೇಶ್‌ ಪೂಜಾರಿ ಪಡುಪಣಂಬೂರು ಚಾಲನೆ ನೀಡಿದರು.

ಬೋಳ ಕೃಷ್ಣ ರಾವ್‌, ಶ್ರೀಕಾಂತ್‌ ಭಟ್‌, ವಿದ್ಯಾಶಂಕರ್‌, ಪಿಸಿಎ ಬ್ಯಾಂಕ್‌ನ ಅಧ್ಯಕ್ಷ ಎಸ್‌.ಎಸ್‌. ಸತೀಶ್‌ ಭಟ್‌, ಜಿ.ಪಂ.ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು, ಚಪ್ಪರ ಸಮಿತಿಯ ಸದಾನಂದ ಗಾಂಭೀರ್‌, ಜಗದೀಶ್‌ ಐತಾಳ್‌, ಸದಾಶಿವ ಕರ್ಕೇರ, ಉದಯ ದೇವಾಡಿಗ, ರಮೇಶ್‌ ದೇವಾಡಿಗ ತೋಕೂರು, ಜಗದೀಶ್‌ ಶೇಣವ, ಶೋಭೇಂದ್ರ ಸಸಿಹಿತ್ಲು, ವಿನೋದ್‌ ಎಸ್‌. ಸಾಲ್ಯಾನ್‌ ಬೆಳ್ಳಾಯರು, ಎಚ್‌.ರಾಮಚಂದ್ರ ಶೆಣೈ, ಪ್ರಶಾಂತ್‌ ಕೆ.ಎಂ., ಸುಧಾಕರ ಆರ್‌.ಅಮೀನ್‌, ರಮೇಶ್‌ ಕೋಟ್ಯಾನ್‌, ಮನೋಜ್‌ ಕರ್ಕೇರ, ಹಿಮಕರ್‌ ಪುತ್ರನ್‌ ಕದಿಕೆ, ಜಗನ್ನಾಥ ಕರ್ಕೇರ, ಸುಕೇಶ್‌ ಪಾವಂಜೆ, ಜೈಕೃಷ್ಣ ಕೋಟ್ಯಾನ್‌, ರಾಘು ದೇವಾಡಿಗ, ವಿಶ್ವನಾಥ ಪಾವಂಜೆ, ಯತೀಶ್‌ ಸಾಲ್ಯಾನ್‌, ಸಾವಿತ್ರಿ ದಿವಾಕರ ಭಟ್‌, ಪ್ರಭಾವತಿ, ಬೇಬಿ ಸುಂದರ ಕೋಟ್ಯಾನ್‌, ನಿಶಾಂತ್‌ ಶೆಟ್ಟಿ ಕಿಲೆಂಜೂರು, ಯಶವಂತ್‌ ಐಕಳ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here