Home ಧಾರ್ಮಿಕ ಸುದ್ದಿ ಪಂಜಿಮಲೆ: ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಪಂಜಿಮಲೆ: ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

179
0
SHARE

ಆಲೆಟ್ಟಿ : ಆಲೆಟ್ಟಿ ಪಂಜಿಮಲೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಿತು. ಉದಯಗಿರಿ ಗುಂಡ್ಯದ ದೈವಸ್ಥಾನದಿಂದ ವಿಷ್ಣುಮೂರ್ತಿ ದೈವದ ಭಂಡಾರ, ಸದಾಶಿವ ದೇವಸ್ಥಾನಕ್ಕೆ ತೆರಳಿ ಬಳಿಕ ಪಂಜಿಮಲೆಯ ಒತ್ತೆಕೋಲಮಜಲಿಗೆ ಬಂದು ಮೇಲೇರಿಗೆ ಅಗ್ನಿ ಸ್ಪರ್ಶ ನೀಡಲಾಯಿತು.

ಅನಂತರ ಶ್ರೀ ಸದಾಶಿವ ಭಜನ ಸಂಘದವರಿಂದ ಭಜನೆ ನಡೆಯಿತು. ಬಳಿಕ ದೈವದ ಕುಲ್ಚಾಟ ನಡೆಯಿತು. ಮರುದಿನ ಮುಂಜಾನೆ ದೈವದ ಅಗ್ನಿಪ್ರವೇಶ, ಮಾರಿಕಳ ಪ್ರವೇಶ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ರಾತ್ರಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here