ಬಡಗನ್ನೂರು : ಪಡುಮಲೆ ಶ್ರೀ ಪೂಮಾಣಿ -ಕಿನ್ನಿಮಾಣಿ ದೈವಸ್ಥಾನ ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ 4 ದಿನಗಳ ಕಾಲ ನೇಮ ನಡೆದು ಧ್ವಜಾವರೋಹಣದೊಂದಿಗೆ ಸಮಾಪನಗೊಂಡಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ರೈ ಕೆ.ಪಿ., ಗಣೇಶ್ ಭಟ್ ಬಿಣೊಡಿ, ದಯಾ ವಿ. ರೈ ಬೆಳ್ಳಿಪಾಡಿ, ತಿಲೋತ್ತಮ ಎಸ್. ರೈ ಕೆಳಗಿನ ಮನೆ, ಬಾಬು ರೈ ಮೂಡಾಯೂರು, ಅರುಣಾ ರವಿರಾಜ ಶೆಟ್ಟಿ, ಬಾಲಕೃಷ್ಣ ರೈ ಕುದ್ರಾಡಿ, ಜಯಂತ ರೈ ಕುದ್ರಾಡಿ, ಕೃಷ್ಣ ರೈ ಕುದ್ರಾಡಿ, ಅನಂತ್ ರೈ ಮೂಡಾಯೂರು, ಜನಾರ್ದನ ಪದಡ್ಕ, ಶಿವರಾಮ ರೈ ಎಂ., ಪುರಂದರ ರೈ ಕುದ್ರಾಡಿ, ಲಕ್ಮೀನಾರಾಯಣ ರಾವ್ ಪಡುಮಲೆ, ರಾಮಣ್ಣ ಗೌಡ ಬಸವನ ಇತ್ತಿಲು, ರಾಮಣ್ಣ ಗೌಡ ಕರ್ಪುಡಿಕಾನ, ಭಾಸ್ಕರ ಗೌಡ ದೊಡ್ಡಮನೆ, ಜಯರಾಜ್ ಶೆಟ್ಟಿ ಅಣಿಲೆ, ಗುರುಪ್ರಸಾದ್ ರೈ ಕುದ್ರಾಡಿ, ಕೇಶವ ಗೌಡ ಕನ್ನಾಯ, ಬಾಲು¤ ಡಿ’ಸೋಜಾ, ವಿಜಯಲಕ್ಷ್ಮೀ ಮೇಗಿನಮನೆ, ದೇವಿಪ್ರಸಾದ್ ಕೆ.ಸಿ., ರಾಜೇಶ್ ರೈ ಮೇಗಿನಮನೆ ಇದ್ದರು. ಬ್ರಹ್ಮಕಲಶೋತ್ಸವ, ವ್ಯವಸ್ಥಾಪನ ಸಮಿತಿ ಸರ್ವಸದಸ್ಯರು ಹಾಗೂ ಭಕ್ತರು ಭಾಗವಹಿಸಿದರು.