Home ಧಾರ್ಮಿಕ ಸುದ್ದಿ ಪಡುಮಲೆ ಬದಿನಾರು ಪೂಮಾಣಿ ಕಿನ್ನಿಮಾಣಿ ದೈವಸ್ಥಾನ: ನೇಮ

ಪಡುಮಲೆ ಬದಿನಾರು ಪೂಮಾಣಿ ಕಿನ್ನಿಮಾಣಿ ದೈವಸ್ಥಾನ: ನೇಮ

186
0
SHARE

ಪಡುವನ್ನೂರು : ಶ್ರೀ ಕ್ಷೇತ್ರ ಪಡುಮಲೆ ಜಾತ್ರೆಯ ಅಂಗವಾಗಿ ಪಡುಮಲೆ ಬದಿನಾರು ಪೂಮಾಣಿ ಕಿನ್ನಿಮಾಣಿ ದೈವಸ್ಥಾನದಲ್ಲಿ ಬೆಳಗ್ಗೆ 7ರಿಂದ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು, ಮಲ ರಾಯ ದೈವದ ನೇಮ. 11ರಿಂದ ವ್ಯಾಘ್ರ ಚಾಮುಂಡಿ (ರಾಜನ್‌) ದೈವದ ನೇಮ. ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಪುತ್ತೂರು ತಾ.ಪಂ. ಅಧ್ಯಕ್ಷ ರಾಧಕೃಷ್ಣ ಬೋರ್ಕರ್‌, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯೆ ನಯನಾ ರೈ, ಪುತ್ತೂರು, ರಾಮ ಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮ ನಾಥ ಶೆಟ್ಟಿ ಕಾವು, ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಕನ್ನಯ, ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂಜೀವ ರೈ ಕೆ.ಪಿ., ಸದಸ್ಯರಾದ ರವಿರಾಜ ರೈ ಸಜಂಕಾಡಿ, ಶಶಿಧರ ರೈ ಕುತ್ಯಾಳ, ಗಣೇಶ್‌ ಭಟ್ ಬಿರ್ನೋಡಿ, ದಯಾ ವಿ. ರೈ ಬೆಳ್ಳಿಪ್ಪಾಡಿ, ಪ್ರೇಮಾ ಕುದ್ಕಾಡಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ಶ್ರೀಧರ ನೆರ್ಲ ಪಾಡಿ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ರೈ ಕೆ.ಪಿ., ಅರ್ಚಕ ಮಹಾಲಿಂಗ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೇಶವ ಗೌಡ ಕನ್ನಯ, ವಿಷ್ಣು ಭಟ್ ಪಾದೆಕರ್ಯ, ಪದ್ಮಾ ವತಿ, ಮುಡಿಪಿನಡ್ಕ, ಶೋಭಾ ಪೈರ್ಪುಣಿ, ಗುರು ಪ್ರಸಾದ್‌ ರೈ ಕುತ್ಯಾಡಿ, ವಿಜಯ ಕುಮಾರ್‌ ಸೋಣಂಗೇರಿ ತಿಲೋತ್ತಮ ರೈ ಬೆಳ್ಳಿಪ್ಪಾಡಿ, ಜಯಂತ ರೈ ಕುದ್ಕಾಡಿ, ಪುರಂದರ ರೈ, ಕೆ.ಸಿ. ಪಾಟಾಳಿ ಪಡುಮಲೆ, ರಾಕೇಶ್‌ ರೈ ಕುದ್ಕಾಡಿ, ದೇವಿಪ್ರಸಾದ್‌ ಕೆ.ಸಿ., ಶ್ರೀನಿವಾಸ ಭಟ್ ಚಂದು ಕುಡ್ಲು, ರಾಮಣ್ಣ ಗೌಡ ಬಸವನ ಹಿತ್ತಿಲು, ಗಣೇಶ್‌ ಭಟ್ ಈಶಮೂಲೆ, ರಾಮಣ್ಣ ಗೌಡ ಕರ್ಪುಡಿಕಾನ, ಪುರಂದರ ರೈ ಕುದ್ಕಾಡಿ, ಗಣೇಶ್‌ ರೈ ಮುಳಿಪಡ್ಪು, ಭರತೇಶ್‌ ರೈ ಮೂಡಾಯೂರು ಬಾಬು ರೈ ಮೂಡಾಯೂರು, ದೇವುದಾಸ ರೈ, ಚಂದ್ರಶೇಖರ ಭಂಡಾರಿ, ಜಯರಾಮ ರೈ ನೂಜೆಬೈಲು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here