Home ಧಾರ್ಮಿಕ ಸುದ್ದಿ ಹೆಜಮಾಡಿ ದೈವಸ್ಥಾನ: ನೂತನ ರಾಜಗೋಪುರಕ್ಕೆ ಶಿಲಾನ್ಯಾಸ

ಹೆಜಮಾಡಿ ದೈವಸ್ಥಾನ: ನೂತನ ರಾಜಗೋಪುರಕ್ಕೆ ಶಿಲಾನ್ಯಾಸ

1723
0
SHARE

ಪಡುಬಿದ್ರಿ: ಹೆಜಮಾಡಿ ಶ್ರೀ ಧೂಮಾವತಿ ದೈವಸ್ಥಾನ ಬಸ್ತಿಪಡ್ಪು ಇದರ ನೂತನ ರಾಜಗೋಪುರಕ್ಕೆ ಶಿಲಾನ್ಯಾಸವನ್ನು ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ ನೆರವೇರಿಸಿದರು.

ಉಡುಪಿ ತಾಲೂಕು ಪಂಚಾಯತ್‌ ಅಧ್ಯಕ್ಷೆ ನೀತಾ ಗುರುರಾಜ…, ಕಾಪು ಪುರಸಭೆಯ ಸದಸ್ಯ ಅರುಣ್‌ ಶೆಟ್ಟಿ ಪಾದೂರು, ಜಿಲ್ಲಾ ಪಂಚಾಯತ್‌ ಸದಸ್ಯ ಶಶಿಕಾಂತ್‌ ಪಡುಬಿದ್ರೆ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ದಯಾನಂದ ಹೆಜಮಾಡಿ,ಬಿರುವೆರ್‌ ಬ್ರದರ್ಸ್‌ ಅಧ್ಯಕ್ಷ ಶ್ರೀಧರ ಸುವರ್ಣ, ಪ್ರಬೋಧಚಂದ್ರ ದೊಡ್ಡಮನೆ, ದಾಮೋದರ ಬಂಗೇರ ಗುಂಡಿಮನೆ, ಮೂಡುಕರೆಯ ಅಧ್ಯಕ್ಷ ರವೀಂದ್ರ ಹೆಜಮಾಡಿ, ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್‌ ಅಮೀನ್‌, ಧೂಮಾವತಿ ಯುವ ಸಮಿತಿಯ ಅಧ್ಯಕ್ಷ ಅಶ್ವಿ‌ನ್‌ ಆರ್‌ ಅಮೀನ್‌, ಯೋಗೇಶ್‌ ಹೆಜ್ಮಾಡಿ, ಹೆಜಮಾಡಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಸುಭಾಷ್‌ ಜಿ. ಸಾಲಿಯಾನ್‌, ಬಾಲಕೃಷ್ಣ ಸುವರ್ಣ, ಪುರೋಹಿತ ಶ್ರೀನಿವಾಸ ಭಟ್‌, ಗುತ್ತಿಗೆದಾರ ಕೃಷ್ಣ ಎಚ್‌, ಸೀತಾರಾಮ್‌ ಅಮೀನ್‌ , ಕೀರ್ತಿರಾಜ್‌ ದೇವಾಡಿಗ, ಶುಭಕರ್‌ ಆಚಾರ್ಯ, ರಾಜೇಶ್‌ ಆಚಾರ್ಯ, ಶರತ್‌ ಕುಮಾರ್‌, ಸುರೇಶ್‌ ಪೂಜಾರಿ ಅವರಾಲ…, ಭೋಜ ಪೂಜಾರಿ, ಲೀಲೇಶ್‌ ಹೆಜಮಾಡಿ, ಸುನೀತ ಎಸ್‌. ಕರ್ಕೇರ, ಹೆಜಮಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಅರ್ಚಕ ಗುರುರಾಜ್‌ ಪೂಜಾರಿ, ಧೂಮಾವತಿ ದೈವಸ್ಥಾನದ ಅರ್ಚಕರು ಹಾಗೂ ಅಧ್ಯಕ್ಷರಾದ ಚಂದ್ರಶೇಖರ್‌ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here