Home ಧಾರ್ಮಿಕ ಸುದ್ದಿ ಪಡುಬೆಟ್ಟು ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ

ಪಡುಬೆಟ್ಟು ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ

241
0
SHARE

ನೆಲ್ಯಾಡಿ : ನವೀಕರಣಗೊಂಡು ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಚಪ್ಪರ ಮುಹೂರ್ತ ನಡೆಯಿತು.

ಡಾ| ಸಿ.ಎಚ್‌. ಶಿವಶಂಕರ ಶಾಸ್ತ್ರೀ ಚಪ್ಪರ ಮುಹೂರ್ತ ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಗೌರಿಜಾಲು, ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಕೆ.ಎಸ್‌.ದುರ್ಗಾಶ್ರೀ, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ| ಸುಬ್ರಹ್ಮಣ್ಯ ಶಬರಾಯ, ಅರ್ಚಕ ಶ್ರೀನಿವಾಸ ರಾವ್‌, ಸಮಿತಿಯ ಕಾರ್ಯದರ್ಶಿಗಳಾದ ಶಿವಪ್ರಸಾದ್‌ ಬೀದಿಮನೆ, ಕಾಂತಪ್ಪ ಗೌಡ ಪೂವಾಜೆ, ಊರಿನ ಪ್ರಮುಖರಾದ ರಾಜೇಶ್‌, ರಮೇಶ್‌ ಶೆಟ್ಟಿ, ಗಿರೀಶ್‌ ಶೆಟ್ಟಿ, ಶಿವಪ್ರಕಾಶ್‌, ರಾಜೇಶ್‌ ರೈ, ಹರಿಶ್ಚಂದ್ರ ರೈ, ತುಕರಾಮ ರೈ, ಅಶೋಕ ಶೆಟ್ಟಿ, ಸೋಮಯ್ಯ ಮಡಿವಾಳ, ಶಶಿಪ್ರಭಾ ಶೆಟ್ಟಿ, ಪ್ರವೀಣ್‌ ಕುಮಾರ್‌ ಬೀದಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here