Home Uncategorized ಪಾದೆಕರ್ಯ: ರಕ್ತೇಶ್ವರಿ ದೈವದ ನೇಮ

ಪಾದೆಕರ್ಯ: ರಕ್ತೇಶ್ವರಿ ದೈವದ ನೇಮ

725
0
SHARE

ಬಡಗನ್ನೂರು : ಪಡು ವನ್ನೂರು ಗ್ರಾಮದ ಪಾದೆಕರ್ಯ ದೈವಸ್ಥಾನದಲ್ಲಿ ಎ. 12ರಂದು ರಕ್ತೇಶ್ವರಿ ದೈವದ ನೇಮ ನಡೆಯಿತು. ಬುಧವಾರ ಬೆಳಗ್ಗೆ ಗಣಹೋಮ, ಮಹಾಪೂಜೆ ನಡೆಯಿತು. ರಾತ್ರಿ ದೈವಗಳ ಭಂಡಾರ ತೆಗೆದು ತೊಂಡಗಲ…, ಬಳಿಕ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ 10 ಗಂಟೆಗೆ ಪೊಟ್ಟ ದೈವ, ಸತ್ಯ ದೇವತೆ, ವರ್ಣರ ಪಂಜುರ್ಲಿ ದೈವಗಳ ನೇಮ ನಡೆಯಿತು.

ಎ. 12ರಂದು ರಕ್ತೇಶ್ವರಿ ದೈವದ ನೇಮ ನಡೆಯಿತು. ಸುಬ್ರಹ್ಮಣ್ಯ ಭಟ್‌,ವಿಷ್ಣು ಭಟ್‌, ಭಾಸ್ಕರ ಭಟ್‌, ಗೋಪಾಲಕೃಷ್ಣ, ಕೃಷ್ಣಾನಂದ, ದಿವ್ಯಾ ಕೆ., ಸುರೇಶ್‌, ಗಣೇಶ್‌ ಭಟ್‌, ರಾಜೇಶ್‌, ವಿN°àಶ್ವರ ಭಟ್‌, ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಪಿ. ಸಂಜೀವ ರೈ, ಜಯರಾಜ್‌ ಶೆಟ್ಟಿ ಅಣಿಲೆ, ಪ್ರವೀಣ ಪ್ರಜ್ವಲ್‌ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here