Home ಧಾರ್ಮಿಕ ಸುದ್ದಿ ಕೊಣಾಲು ಕಡೆಂಬಿಲತ್ತಾಯ ಗುಡ್ಡೆಯಲ್ಲಿ 5ನೇ ವರ್ಷದ ನೇಮ

ಕೊಣಾಲು ಕಡೆಂಬಿಲತ್ತಾಯ ಗುಡ್ಡೆಯಲ್ಲಿ 5ನೇ ವರ್ಷದ ನೇಮ

2074
0
SHARE

ನೆಲ್ಯಾಡಿ : ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆಯಲ್ಲಿ 5ನೇ ವರ್ಷದ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ನೇಮ ನಡೆಯಿತು.

ತೋರಣ ಮುಹೂರ್ತ, ಗ್ರಾಮಸ್ಥರಿಂದ ದೈವಗಳಿಗೆ ಪ್ರಾರ್ಥನೆ, ಭಜನ ಕಾರ್ಯಕ್ರಮದ ಬಳಿಕ ಮಾಪಲ್ತರ ಮಜಲಿನಿಂದ ಚಕ್ರವರ್ತಿ ಕೊಡಮಣಿತ್ತಾಯಿ, ದೈವಂ ಕುಲು, ಮೈಸಂತಾಯ, ರುದ್ರಾಂಡಿ ದೈವಗಳ ಭಂಡಾರ, ಹೊಸಮನೆಯಿಂದ ಕಡೆಂಬಿಲತ್ತಾಯ, ಪಂಜುರ್ಲಿ ದೈವಗಳ ಭಂಡಾರ, ಎಣ್ಣೆತ್ತೋಡಿಯಿಂದ ಶಿರಾಡಿ ದೈವದ ಭಂಡಾರ ಹಾಗೂ ಕಾಯರ್ತಡ್ಕದಿಂದ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ಭಂಡಾರ ತರಲಾಯಿತು. ರಾತ್ರಿ ಅನ್ನಸಂತರ್ಪಣೆ ಬಳಿಕ ದೈವಗಳ ನೇಮ ನಡೆಯಿತು.

ಕಡೆಂಬಿಲತ್ತಾಯ ಗುಡ್ಡೆ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್‌ ರೈ ಕೊಣಾಲುಗುತ್ತು, ಕಾರ್ಯದರ್ಶಿ ಪದ್ಮನಾಭ ಗೌಡ ಹೊಸಮನೆ, ಕೋಶಾಧಿಕಾರಿ ಚಂದಪ್ಪ ಗೌಡ ಕಾಯರ್ತಡ್ಕ, ಪ್ರಮುಖರಾದ ಬಾಲಕೃಷ್ಣ ರೈ ತೋಟ, ಜಗದೀಶ್‌ ಶೆಟ್ಟಿ ಕಡೆಂಬಿಲಗುತ್ತು, ವಿಶ್ವನಾಥ ಪೂಜಾರಿ ಪಾಂಡಿಬೆಟ್ಟು, ವಿಶ್ವನಾಥ ಪೂಜಾರಿ ಕಲಾಯಿ, ಸಾಂತ್ಪಪ ಗೌಡ ಎಣ್ಣೆತ್ತೋಡಿ, ಧರ್ಣಪ್ಪ ದಾಸ್‌ ಸುಪ್ರೀತನಿಲಯ, ಬಾಬು ಪೂಜಾರಿ ಅಂಬರ್ಜೆ, ನೋಣಯ್ಯ ಪೂಜಾರಿ ಅಂಬರ್ಜೆ, ಪುರಂದರ ಪೂಜಾರಿ ಅಂಬರ್ಜೆ, ವೀರಪ್ಪ ಪೂಜಾರಿ ಅಂಬರ್ಜೆ, ಕುಮಾರನ್‌ ಪಾಂಡಿಬೆಟ್ಟು, ಜನಾರ್ದನ ಗೌಡ ಶಾಂತಿಮಾರ್‌, ರಾಮಣ್ಣ ಗೌಡ ಕೊಂಬ್ಯಾನ, ಹರೀಶ್‌ ಡೆಬ್ಬೇಲಿ, ತ್ಯಾಂಪಣ್ಣ ದೇವಾಡಿಗ ಗಾಣದಕೊಟ್ಟಿಗೆ, ಪ್ರಸಾದ್‌ ರೈ ಕೊಣಾಲುಗುತ್ತು, ಆನಂದ ಪೂಜಾರಿ ಅಂಬರ್ಜೆ, ರವಿಶೆಟ್ಟಿ ಎಡೆ¾, ದಾಮೋದರ ವಕ್ಕಜಾಲ್‌, ಕಮಲಾಕ್ಷ ಗೌಡ ಹೊಸಮನೆ, ಶರತ್‌ ಕಲಾಯಿ, ವೈ.ಎನ್‌. ತಿಮ್ಮಪ್ಪ ಗೌಡ ಎಣ್ಣೆತ್ತೋಡಿ, ಭಾಸ್ಕರ ರೈ ತೋಟ, ಪ್ರಖ್ಯಾತ್‌ ರೈ ತೋಟ, ರಘುನಾಥ ಶೆಟ್ಟಿ ಕಡೆಂಬಿಲ, ಗಣೇಶ್‌ ಶೆಟ್ಟಿ ಮಿತ್ತಿಲ, ಜಗದೀಶ್‌ ಶೆಟ್ಟಿ ಮಿತ್ತಿಲ, ಲಿಂಗಪ್ಪ ಗೌಡ ಶಾಂತಿಮಾರ್‌ ದರ್ಖಾಸ್‌, ಅಣ್ಣಿ ಗೌಡ ಮಣ್ಣಮಜಲು, ಸದಾನಂದ ಗೌಡ ಮಣ್ಣಮಜಲು, ಜತ್ತಪ್ಪ ಗೌಡ ಎಂ.ಪಿ. ಮಣ್ಣಮಜಲು, ವೈ.ಎನ್‌. ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಕರುಣಾಕರ ಗೌಡ ಶಾಂತಿಮಾರ್‌, ಮೋಹನ ಪೂಜಾರಿ ಅಂಬರ್ಜೆ, ಶ್ರೀಧರ ಪೂಜಾರಿ ಪಾಂಡಿಬೆಟ್ಟು, ಕೃಷ್ಣಪ್ಪ ಪೂಜಾರಿ ಅಂಬರ್ಜೆ, ಪ್ರವೀಣ್‌ ದೇವಾಡಿಗ ಗಾಣದಕೊಟ್ಟಿಗೆ, ಜತ್ತಪ್ಪ ಗೌಡ ಎಂ.ಎಸ್‌. ಮಣ್ಣಮಜಲು, ಪ್ರಕಾಶ್‌ ಪೂಜಾರಿ ಕುರುಂಬೊಟ್ಟು, ಬಾಲಚಂದ್ರ ರೈ ಪಾತ್ರಮಾಡಿ, ಪುರುಷೋತ್ತಮ ಶೆಟ್ಟಿ ಕಡೆಂಬಿಲ, ಧನುಷ್‌ ಶೆಟ್ಟಿ ಕಡೆಂಬಿಲ, ಸುವಾಸಿನಿ ಕಡೆಂಬಿಲ, ಲೀಲಾವತಿ ಕಡೆಂಬಿಲ, ವಿಶಾಲಾಕ್ಷಿ ಕಡೆಂಬಿಲ, ಗುಲಾಬಿ ಪೆರುವಾಯಿ, ದಿನೇಶ್‌ ಗೌಡ ಕೋಲ್ಪೆ, ನೋಣಯ್ಯ ಗೌಡ ಡೆಬ್ಬೇಲಿ, ಗಂಗಾಧರ ಗೌಡ ಕೋಲ್ಪೆ, ಚಂದ್ರಶೇಖರ ಹೊಸಮನೆ ಕೊಣಾಲು, ಬಾಲಕೃಷ್ಣ ಹೊಸಮನೆ, ಪದ್ಮಾವತಿ ಅಂಬರ್ಜೆ, ವೇದಾವತಿ ಸುಪ್ರೀತ್‌ ನಿಲಯ, ಅಂಬರ್ಜೆ, ರುಕ್ಮಯ ಕಲಾಯಿ, ಆನಂದ ತೋಟ, ಕಿಶೋರ್‌ ಪೆಲತ್ತಿಮಾರ್‌, ತಿಮ್ಮಪ್ಪ ಗೌಡ ಎಣ್ಣೆತ್ತೋಡಿ, ಮುತ್ತಪ್ಪ ಗೌಡ ಎಣ್ಣೆತ್ತೋಡಿ, ರುಕ್ಮಯ ಪೂಜಾರಿ ಮುಡಿಪಿನಡ್ಕ, ಲಿಂಗಪ್ಪ ಪೂಜಾರಿ ಮುಡಿಪಿನಡ್ಕ, ಶಂಕರ ಗೌಡ ಹೊಸಮನೆ, ಸುರೇಶ್‌ ಗೌಡ ಹೊಸಮನೆ, ಪದ್ಮಯ್ಯ ದೇವಾಡಿಗ ಗಾಣದಕೊಟ್ಟಿಗೆ, ತಾರಾನಾಥ ಗೌಡ ಎಣ್ಣೆತ್ತೋಡಿ, ಜಗದೀಶ್‌ ಕಡೆಂಬಿಲ, ಹರೀಶ್‌ ಮಣ್ಣಮಜಲು, ಚಂದ್ರ ಎಣ್ಣೆತ್ತೋಡಿ, ಉಮೇಶ್‌ ಮಣ್ಣಮಜಲು, ಲೋಕಯ್ಯ ಗೌಡ ಶಾಂತಿಮಾರು, ಸದಾಶಿವ ಶಾಂತಿಮಾರು, ರುಕ್ಮಯ್ಯ ಪೂಜಾರಿ ಮುಡಿಪಿನಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here