Home ಧಾರ್ಮಿಕ ಸುದ್ದಿ ನವರಾತ್ರಿ: ಮರೋಳಿಯಲ್ಲಿ ಚಂಡಿಕಾ ಹವನ, ದಾಸ ಸಿಂಚನ

ನವರಾತ್ರಿ: ಮರೋಳಿಯಲ್ಲಿ ಚಂಡಿಕಾ ಹವನ, ದಾಸ ಸಿಂಚನ

120
0
SHARE

ಮಹಾನಗರ: ಇತಿಹಾಸ ಪ್ರಸಿದ್ಧ ಶ್ರೀ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ ಉಷಾಪೂಜೆ, ಗಣಪತಿ ಹೋಮ, ಸಾಮೂಹಿಕ
ಪ್ರಾರ್ಥನೆ ನಡೆದು ಚಂಡಿಕಾ ಹವನವು ಪೂರ್ಣಾಹುತಿ ಗೊಂಡಿತು.

ಎಂ.ಎಸ್‌. ಗಿರಿಧರ್‌ ಮತ್ತು ವಸುಧಾಗಿರಿಧರ್‌ ಬೆಂಗಳೂರು ಅವರಿಂದ ದಾಸಸಿಂಚನ ಭಕ್ತಿಗೀತೆ ಕಾರ್ಯಕ್ರಮ ಜರಗಿತು. ಅನಂತರ ಮಹಾಪೂಜೆ, ಪ್ರಸಾದ ವಿತರಣೆ, ಮಹಾ
ಅನ್ನಸಂತರ್ಪಣೆ ನೇರ ವೇರಿತು.

ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಪಿ.ಶೆಟ್ಟಿ ಮೊಡಂಕಾಪುಗುತ್ತು, ನಿಕಟ ಪೂರ್ವ ಅಧ್ಯಕ್ಷ ಜೆ.ಬಾಲಕೃಷ್ಣ ಕೊಟ್ಟಾರಿ ಹಾಗೂ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here