Home ನಂಬಿಕೆ ಸುತ್ತಮುತ್ತ ನಾರಾಯಣ ಎಂದು ದೇವರಿಗೆ ಏಕೆ ಹೆಸರು ಬಂತು?

ನಾರಾಯಣ ಎಂದು ದೇವರಿಗೆ ಏಕೆ ಹೆಸರು ಬಂತು?

6879
0
SHARE

ನಾರಾ ಎಂದರೆ ನೀರು. ಜೀವಿಗಳೆಲ್ಲಾ ಈ ನೀರಿನಿಂದಲೇ ಹುಟ್ಟಿದವುಗಳು. ಈ ನೀರೇ ಹಿಂದೆ ಭಗವಂತನ ಆಶ್ರಯವಾಗಿತ್ತು. ಪ್ರಳಯ ಕಾಲದ ನೀರಿನಲ್ಲಿ ಆಲದೆಲೆಯ ಮೇಲೆ ಮಲಗಿದ್ದ ಬಲ ಮುಕುಂದನ ಚಿತ್ರ ನಾವು ನೋಡಿರುತ್ತೇವೆ. ಹಾಗಾಗಿ ನಾರಾ ಆಯಾನಂ ಯಸ್ಯ ಸ: ಜಾಲವೇ ಯಾರ ಆಶ್ರಯವಾಗಿತ್ತೋ ಅವನೇ ನಾರಾಯಣನು.

LEAVE A REPLY

Please enter your comment!
Please enter your name here