Home ಧಾರ್ಮಿಕ ಸುದ್ದಿ ಮಿತ್ತಪೆರಾಜೆ ಶ್ರೀ ಗುಡ್ಡಚಾಮುಂಡಿ ದೈವದ ವರ್ಷಾವಧಿ ವಲಸರಿ ಜಾತ್ರೆ

ಮಿತ್ತಪೆರಾಜೆ ಶ್ರೀ ಗುಡ್ಡಚಾಮುಂಡಿ ದೈವದ ವರ್ಷಾವಧಿ ವಲಸರಿ ಜಾತ್ರೆ

246
0
SHARE

ಬಂಟ್ವಾಳ: ಮಿತ್ತಪೆರಾಜೆ ಶ್ರೀ ಗುಡ್ಡಚಾಮುಂಡಿ ದೈವದ ವರ್ಷಾವಧಿ ವಲಸರಿ ಜಾತ್ರೆ ಎ. 24ರಂದು ರಾತ್ರಿ ನಡೆಯಿತು. ಪೆರಾಜೆ ಗ್ರಾಮದಲ್ಲಿ ನಡೆಯುವ ಕೊನೆಯ ಜಾತ್ರೆಯಾದ ಮಿತ್ತಪೆರಾಜೆ ವಲಸರಿ ಜಾತ್ರೆಯಲ್ಲಿ ಭಕ್ತರು ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿದರು.

ಎ. 18ರಂದು ಪೆರಾಜೆ ಗುತ್ತುವಿನ ಮನೆಯಲ್ಲಿ ಪೂರ್ವ ಕಟ್ಟುಕಟ್ಟಲೆಗಳಂತೆ ಧಾರ್ಮಿಕ ವಿಧಿವಿಧಾನಗಳ ಬಳಿಕ ಗೊನೆ ಕಡಿದು 24 ರಂದು ರಾತ್ರಿ ಭಂಡಾರ ಬಂದು ಬಳಿಕ ದೈವದ ವಲಸರಿ ನೇಮ ನಡೆಯಿತು.

ಸಂಜೆ ಸಭಾ ಕಾರ್ಯಕ್ರಮ ಹಾಗೂ ಪುಟಾಣಿ ಮಕ್ಕಳಿಂದ ಮನೋರಂಜನೆ ಹಾಗೂ ನಾಟಕ ನಡೆಯಿತು. ಕಾರ್ಯಕ್ರಮದಲ್ಲಿ

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅಗಮಿಸಿ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here