ಶಿರಿಯಾರ ಗ್ರಾಮದ ಮೆಕ್ಕೆಕಟ್ಟು ಶ್ರೀನಂದಿಕೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಆರಂಭಗೊಂಡಿದೆ. ಇದು ಕಾಷ್ಠಶಿಲ್ಪಗಳ ಅದ್ಭುತ ದೇವಾಲಯ. ರಾಜ್ಯದ ಬೇರೆಲ್ಲೂ ಇಂತಹ ದೇವಾಲಯ ತುಂಬಾ ಅಪರೂಪ ಎನ್ನಬಹುದು. ಮೆಕ್ಕೆಕಟ್ಟು ದೇವಾಲಯದಲ್ಲಿ 170ಕ್ಕೂ ಅಧಿಕ ಕಾಷ್ಠಶಿಲ್ಪದ ಮೂರ್ತಿಗಳಿವೆ….ಈ ಕುರಿತ ವಿಶೇಷ ಮಾಹಿತಿ ಇಲ್ಲಿದೆ..