Home ಧಾರ್ಮಿಕ ಸುದ್ದಿ ‘ಧಾರ್ಮಿಕ, ಆಧ್ಯಾತ್ಮಿಕ ಕಾರ್ಯದಿಂದ ವ್ಯಕ್ತಿತ್ವ ವಿಕಸನ’

‘ಧಾರ್ಮಿಕ, ಆಧ್ಯಾತ್ಮಿಕ ಕಾರ್ಯದಿಂದ ವ್ಯಕ್ತಿತ್ವ ವಿಕಸನ’

ಗುರುಪೂರ್ಣಿಮೆ ಉತ್ಸವ

129
0
SHARE

ಮಂಗಳೂರು: ಧಾರ್ಮಿಕ, ಆಧ್ಯಾತ್ಮಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನ ಮತ್ತು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿಯವರು ನುಡಿದರು.

ಉರ್ವ ಚಿಲಿಂಬಿ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಗುರುವಾರ ನಡೆದ ಗುರುಪೂರ್ಣಿಮೆ ಉತ್ಸವ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಅವರು ಉದ್ಘಾಟಿಸಿದರು. ಡಾ| ದೇವರಾಜ್‌, ಡಾ| ಶಿವಕುಮಾರ್‌ ಮಗದ, ಪ್ರಸಾದ್‌ ನೇತ್ರಾಲಯದ ಡಾ| ಸುಧಾರಾಣಿ, ರಂಜನ್‌ದಾಸ್‌, ನವೀನ್‌ ಗಟ್ಟಿ, ಶೈಲೇಶ್‌ ಗಟ್ಟಿ, ಕೇಶವ ಮರೋಳಿ ಮತ್ತಿತರರು ಉಪಸ್ಥಿತರಿದ್ದರು. ವಿಶ್ವಾಸ್‌ಕುಮಾರ್‌ದಾಸ್‌ ಪ್ರಸ್ತಾವನೆಗೈದರು. ಪ್ರತಾಪ್‌ಚಂದ್ರ ಶೆಟ್ಟಿ ಸ್ವಾಗತಿ ಸಿದರು.

LEAVE A REPLY

Please enter your comment!
Please enter your name here