ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧನ್ವಂತರಿ ಯಾಗ ಮತ್ತು ಮೇಧಾ ಸರಸ್ವತಿ ಯಾಗ ನಡೆಯಿತು. ಕುಂಟಾರು ವಾಸುದೇವ ತಂತ್ರಿಗಳ ಉಪಸ್ಥಿತಿಯಲ್ಲಿ ಸುಬ್ರಹ್ಮಣ್ಯ ಭಟ್ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಟಾರ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯರಾದ ಎಂ.ಎನ್. ಸುಂದರ ಗೌಡ, ಮೇದಪ್ಪ ಗೌಡ, ಲೀಲಾವತಿ, ದಿವಾಕರ್, ಶಿವಪ್ರಸಾದ್ ಕಣೆಮರಡ್ಕ, ರಾಧಾಕೃಷ್ಣ ಪಾಂಗಾಣ್ಣಾಯ, ಸೇವಾ ಸಮಿತಿ ಅಧ್ಯಕ್ಷ ಜನಾರ್ದನ ಬರೆಮೇಲು, ಪ್ರ. ಕಾರ್ಯದರ್ಶಿ ಕುಸುಮಾಧರ ಮಾವಜಿ, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ರಾಮಚಂದ್ರ ಮಾಸ್ತರ್ ಕೇನಾಜೆ, ಪುಂಡರೀಕ ಹೆಬ್ಟಾರ್, ಧನಂಜಯ ಅಡ್ಪಂಗಾಯ, ಶಿವಪ್ರಸಾದ್ ಉಗ್ರಾಣಿಮನೆ, ಸುರೇಶ್ ಕಣೆಮರಡ್ಕ, ಪೂರ್ಣಚಂದ್ರ ಕಣೆಮರಡ್ಕ, ಶುಭಕರ ಬೊಳುಗಲ್ಲು, ತಿಮ್ಮಪ್ಪ ಕಲ್ಲಡ್ಕ, ಪುತ್ತು ಮಾಸ್ತರ್, ಚಂದ್ರಶೇಖರ ಕೇನಾಜೆ, ಮೋಹಿನಿ ಚಂದ್ರಶೇಖರ್, ಕೇಶವ ಗೌಡ ಎ.ಎಂ., ಎಂ.ಕೆ. ನಾರಾಯಣ ಮಣಿಯಾಣಿ, ಡಿ.ಸಿ. ಬಾಲಚಂದ್ರ, ಈಶ್ವರಚಂದ್ರ ಕಡಂಬಳಿತ್ತಾಯ, ಕೃಷ್ಣಪ್ರಸಾದ್ ಭಟ್ ಎರ್ಕಲ್ಪಾಡಿ, ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ, ಸಂಧ್ಯಾ ಮಂಡೆಕೋಲು, ಆನಂದ ಬದಿಕಾನ, ನಿರಂಜನ ಎಂ.ಡಿ., ಶಶಿಧರ ಮಾವಜಿ, ಪದ್ಮನಾಭ ಚೌಟಾಜೆ, ರಾಮಕೃಷ್ಣ ರೈ, ಜಗನ್ನಾಥ ರೈ, ಸೂರ್ಯನಾರಾಯಣ ಬೊಳುಗಲ್ಲು, ವಸಂತಿ ಉಗ್ರಾಣಿಮನೆ, ಲಿಂಗಪ್ಪ ಮಂಡೆಕೋಲು, ನಾರಾಯಣ ಮಾವಂಜಿ, ಯತೀಶ್ ಕೇನಾಜೆ, ಸುಶೀಲಾ ಆಳಂಕಲ್ಯ, ಪುಷ್ಪಾವತಿ ಕೊಡೆಂಚಿಕಾರ್, ಯಶೋದಾ ಅಮೈ, ನಂಜಪ್ಪ ಕೇನಾಜೆ, ಶ್ರೀಕೃಷ್ಣ ಭಟ್ ಮುರೂರು ಉಪಸ್ಥಿತರಿದ್ದರು.