Home ಧಾರ್ಮಿಕ ಸುದ್ದಿ ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ: ಗೊನೆ ಮುಹೂರ್ತ

ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ: ಗೊನೆ ಮುಹೂರ್ತ

285
0
SHARE

ಬಂಟ್ವಾಳ : ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ದಿನದ ಅಂಗವಾಗಿ ಎ. 28 ಮತ್ತು 29ರಂದು ಮಂಚಿ ಜಾತ್ರೆ ನಡೆಯಲಿದ್ದು ಗೊನೆ ಕಡಿಯುವ ಕಾರ್ಯಕ್ರಮವು ಎ.23ರಂದು ಜರಗಿತು.

ದೇವಸ್ಥಾನದಲ್ಲಿ ಊರ ಹತ್ತು ಸಮಸ್ತರು ಸೇರಿ ದೇವತಾ ಪ್ರಾರ್ಥನೆಯನ್ನು ನೆರವೇರಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್, ಸದಸ್ಯರಾದ ಸಿ.ಎಚ್. ಸೀತಾರಾಮ ಶೆಟ್ಟಿ, ನಳಿನಾಕ್ಷಿ, ಅರ್ಚಕ ಸೂರ್ಯನಾರಾಯಣ ಭಟ್, ಶಶಿಕಲಾ, ಹನುಮಂತಿ, ಕಟ್ಟತ್ತಿಲ ವೆಂಕಟರಮಣ ಭಟ್, ಸೋಮಶೇಖರ ನಾಯಕ್‌ ಕಾಡುಮಠ, ಕಿಶೋರ್‌ ಕೃಷ್ಣ ಮಂಚಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here